ಆರೊಮ್ಯಾಟಿಕ್ ಸಂಯುಕ್ತ
ಆರೊಮ್ಯಾಟಿಕ್ ಸಂಯುಕ್ತಗಳು ಸಾವಯವ ರಸಾಯನ ಶಾಸ್ತ್ರದಲ್ಲಿ ಬರುವ ಸುವಾಸನೆಯುಕ್ತ ಹೈಡ್ರೋಕಾರ್ಬನ್ ಗಳ ಸಂಯುಕ್ತಗಳನ್ನು ಆರೋಮ್ಯಾಟಿಕ್ ಸಂಯುಕ್ತಗಳೆನ್ನುವರು.ಆರೋಮ್ಯಾಟಿಕ್ ಎಂದರೆ 'ಸುವಾಸನೆ' ಎಂಬ ಅರ್ಥವನ್ನು ಕೊಡುತ್ತದೆ. ಮುಖ್ಯ ಲಕ್ಷಣಗಳು
- ಎಲ್ಲಾ ಆರೋಮ್ಯಾಟಿಕ್ ಸಂಯುಕ್ತಗಳು ಕೋವಲೆಂಟ್ ಬಂಧವನ್ನು ಹೊಮದಿರುತ್ತವೆ.
- ರಚನೆಯಲ್ಲಿ ಪರ್ಯಾಯ ಏಕಬಂಧ ಮತ್ತು ದ್ವಿಬಂದವನ್ನು ಹೊಂದಿರುತ್ತವೆ.
- ಸಂಯುಕ್ತಗಳಲ್ಲಿರುವ ಎಲ್ಲಾ ಅಣುಗಳು ಒಂದೇ ಕೊಪ್ಲೇನರ್ ನಲ್ಲಿರುತ್ತವೆ.
- ಈ ಸಂಯುಕ್ತಗಳು ಸ್ವತಂತ್ರ ಎಲೆಕ್ಟ್ರಾನ್‍ಗಳು 4n+2 ಗಳನ್ನು ಹೊಂದಿರುತ್ತವೆ.
ಪ್ರಾಮುಖ್ಯತೆಗಳು[ಬದಲಾಯಿಸಿ]
- ಎಲ್ಲಾ ಜೀವಿಗಳಲ್ಲಿ ನಡೆಯುವ ಜೀವ ರಸಾಯನ ಕ್ರಿಯೆಯಲ್ಲಿ ಈ ಸಂಯುಕ್ತಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ.
ಉದಾ :ಕ್ಲೋರೋಫಿಲ್,ಆಮೈನೊ ಆಮ್ಲಗಳು ,ನ್ಯೂಕ್ಲಿಯೋಟೈಡ್‍ಗಳು.
- ಕೈಗಾರಿಕೆಗಳಲ್ಲಿ ಅತಿಹೆಚ್ಚು ಬಳಕೆಯಾಗುತ್ತಿವೆ.
ಅತೈಂತ ಹೆಚ್ಚು ಬಳಸಲ್ಪಡುವ ಆರೋಮ್ಯಾಟಿಕ್ ಸಂಯುಕ್ತಗಳು. ಬೆಂಜೀನ್ ,ಟಾಲಿನ್,ಆರ್ತೋಟಾಲಿನ್,ಪ್ಯಾರಾಟಾಲಿನ್ ಗಳು
ಬಾಹ್ಯ ಸಂಪರ್ಕ[ಬದಲಾಯಿಸಿ]
- http://www.dpcdsb.org/NR/rdonlyres/9B6E4EF6-77F0-407F-A858-F0DF78B6896C/101247/13AromaticHydrocarbons.pdf Archived 2016-04-17 ವೇಬ್ಯಾಕ್ ಮೆಷಿನ್ ನಲ್ಲಿ.