ಅಮೀನ್‍ಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮೀನ್‍ಗಳು ಅಮೋನಿಯದಿಂದ ಹುಟ್ಟಿದ ರಾಸಾಯನಿಕಗಳು. ಅಮೋನಿಯದಲ್ಲಿನ ಜಲಜನಕ (ಹೈಡ್ರೊಜನ್) ಅಣುಗಳನ್ನು ಒಂದೊಂದಾಗಿ ತೆಗೆದು ಜೈವಿಕ ಅಣುತಂಡಗಳನ್ನು (ಆರ್ಗ್ಯಾನಿಕ್ ಗ್ರೂಪ್ಸ್) ಸೇರಿಸಿದರೆ, ಕ್ರಮವಾಗಿ ಪ್ರಥಮ (ಪ್ರೈಮರಿ), ದ್ವಿತೀಯ (ಸೆಕೆಂಡರಿ) ಮತ್ತು ತೃತೀಯ (ಟರ್ಷಿಯರಿ) ಅಮೀನುಗಳು ಆಗುತ್ತವೆ.

ಪ್ರೈಮರಿ (1°) ಅಮೀನ್ ಸೆಕೆಂಡರಿ (2°) ಅಮೀನ್ ಟರ್ಷಿಯರಿ (3°) ಅಮೀನ್
primary amine secondary amine tertiary amine

ಇವು ಕ್ಷಾರಗುಣವುಳ್ಳವು. ಕೆಳಮಟ್ಟದ ಶ್ರೇಣಿಯವು (ಲೋವರ್ ಮೆಂಬರ್ಸ್) ಅನಿಲಗಳು; ಉಳಿದವು ದ್ರವ ಮತ್ತು ಘನಪದಾರ್ಥಗಳು. ಆಮ್ಲಗಳ ಜೊತೆಗೂಡಿ ಲವಣಗಳನ್ನು (ಸಾಲ್ಟ್ಸ್) ಕೊಡಬಲ್ಲವು.

  NH3  → NH2.CH3 → NH.CH3.C6H5

ಅಮೋನಿಯ  ಮೀಥೈಲ್ ಫಿನೈಲ್ ಮಿಥೈಲ್
       ಅಮೀನ್   ಅಮೀನ್

           N(CH3)2.C6H5

           ಫಿನೈಲ್ ಡೈಮಿಥೈಲ್ ಅಮೀನ್

NH2.CH3    + HCl       → NH2.CH3.HCl

ಮಿಥೈಲ್ ಅಮೀನ್  ಹೈಡ್ರೋಕ್ಲೋರಿಕ್ ಆಮ್ಲ  ಮಿಥೈಲ್ ಅಮೀನ್
                  ಹೈಡ್ರೋಕ್ಲೋರೈಡ್

ಹೆಚ್ಚಿನ ಓದಿಗೆ[ಬದಲಾಯಿಸಿ]

 • "Amines | Introduction to Chemistry". courses.lumenlearning.com. Retrieved 2021-07-22.
 • Flick, Ernest W. (1993). Epoxy resins, curing agents, compounds, and modifiers : an industrial guide. Park Ridge, NJ. ISBN 978-0-8155-1708-5. OCLC 915134542.{{cite book}}: CS1 maint: location missing publisher (link)

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: