ಆಗಸ್ಟ್ ೨೧

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆಗಸ್ಟ್ ೨೧ - ಆಗಸ್ಟ್ ತಿಂಗಳಿನ ೨೧ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೩೩ನೆ ದಿನ (ಅಧಿಕ ವರ್ಷದಲ್ಲಿ ೨೩೪ನೆ ದಿನ). ೧೯೮೮ರಲ್ಲಿ ೬.೯ ಮೆಗ ವ್ಯಾಟ್‍ನ ಭೂಕಂಪ ನೇಪಾಳಿನ ೭೦೯-೧೪೫೦ ಜನರ ಸಾವಿಗೆ ಮತ್ತು ಸಾವಿರಾರು ಜನ ಗಾಯಗೊಂಡಿದ್ದರು. ಶೇಕಡ ಎಂಟು ತೀವ್ರತೆಯ (ತುಂಬಾ ತೀವ್ರ) ಗರಿಷ್ಠ ಮೆರ್ಕ್ಯಾಲಿ ತೀವ್ರತೆಯನ್ನು ಹೊಂದಿತ್ತು. ಈ ದಿನದಂದು ನೇಪಾಳ-ಭಾರತದ ಗಡಿಯನ್ನು ಗುಡುಗಿಸಿತ್ತು. ೧೯೮೬ರಲ್ಲಿ ಕ್ಯಾಮರೂನ್ ಜ್ವಾಲಾಮುಖಿಯು ಇಂಗಾಲವನ್ನು ಸೂಸಿದ ಕಾರಣ ,ಈ ಡೈಆಕ್ಸೈಡ್ ಅನಿಲ ರಾಶಿ ಹಾಕುವುದರಿಂದ ಈ ಪರ್ವತಗಳು, ೨0 ಕಿಲೋಮೀಟರ್ ವ್ಯಾಪ್ತಿಯಲ್ಲಿ ೧೮00 ಜನರು ಸಾವನ್ನಪ್ಪಿದರು.

ಆಗಸ್ಟ್
ರವಿ ಸೋಮ ಮಂಗಳ ಬುಧ ಗುರು ಶುಕ್ರ ಶನಿ
 
೧೦ ೧೧ ೧೨
೧೩ ೧೪ ೧೫ ೧೬ ೧೭ ೧೮ ೧೯
೨೦ ೨೧ ೨೨ ೨೩ ೨೪ ೨೫ ೨೬
೨೭ ೨೮ ೨೯ ೩೦ ೩೧
೨೦೧೭ಪ್ರಮುಖ ಘಟನೆಗಳು[ಬದಲಾಯಿಸಿ]

ಜನನ[ಬದಲಾಯಿಸಿ]

ನಿಧನ[ಬದಲಾಯಿಸಿ]

ರಜೆಗಳು/ಆಚರಣೆಗಳು[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"https://kn.wikipedia.org/w/index.php?title=ಆಗಸ್ಟ್_೨೧&oldid=718291" ಇಂದ ಪಡೆಯಲ್ಪಟ್ಟಿದೆ