ಆಂಗೀರಸ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಂಗೀರಸನೊಂದಿಗೆ ರಾಣಿ ಚೊಳದೇವಿ

ಆಂಗೀರಸ ಒಬ್ಬ ವೈದಿಕ ಋಷಿ. ಅಥರ್ವನ ಮುನಿಯೊಡನೆ ನಾಲ್ಕನೇ ವೇದವಾದ ಅಥರ್ವಣವೇದವನ್ನು ರಚಿಸಿದಾತ. ಈತ ಸಪ್ತರ್ಷಿಗಳಲ್ಲಿ ಒಬ್ಬ.

"http://kn.wikipedia.org/w/index.php?title=ಆಂಗೀರಸ&oldid=479119" ಇಂದ ಪಡೆಯಲ್ಪಟ್ಟಿದೆ