ಅಳುಪ ವಂಶ

ವಿಕಿಪೀಡಿಯ ಇಂದ
Jump to navigation Jump to search
ಅಳುಪ ಸಾಮ್ರಾಜ್ಯ
Alvakheda map.jpg
ಅಳುಪ ಸಾಮ್ರಾಜ್ಯದ ವಿಸ್ತಾರ
ಅಧಿಕೃತ ಭಾಷೆs ತುಳು ಹಳೆಗನ್ನಡ
ರಾಜಧಾನಿಗಳು ಮೊದಲಿಗೆ : ಮಂಗಳೂರು
ನಂತರ: ಉದ್ಯಾವರ, ಬಾರ್ಕೂರು
ಆಡಳಿತ ರಾಜವಂಶ
Succeeding state ವಿಜಯನಗರ ಸಾಮ್ರಾಜ್ಯ

ಅಳುಪ ವಂಶ ಕರಾವಳಿ ಕರ್ನಾಟಕವನ್ನು ಆಳುತ್ತಿದ್ದ ಒಂದು ರಾಜವಂಶ. ಈ ವಂಶದ ಮೂಲಸ್ಥರು ಕ್ರಿ.ಪೂ ೨೦೦ ರಿಂದ ಕ್ರಿ.ಶ.೪೫೦ರವರೆಗೆ ಅಳ್ವಖೇಡ ಎಂಬಂಲ್ಲಿಂದ ರಾಜ್ಯವಾಳುತ್ತಿದ್ದರು.ಬನವಾಸಿಯಲ್ಲಿ ಕದಂಬರು ಪ್ರಬಲರಾದಾಗ ಈ ವಂಶದವರು ಅವರ ಸಾಮಂತರಾದರು.ಮುಂದಿನ ರಾಜಕೀಯ ಸ್ಥತ್ಯಂತರಗಳಲ್ಲಿ ಈ ವಂಶದವರು ಚಾಲುಕ್ಯ,ರಾಷ್ಟ್ರಕೂಟ,ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಸಾಮಂತರಂತೆ ಈ ಪ್ರದೇಶವನ್ನಾಳಿದರು.ಹೀಗೆ ಸುಮಾರು ೧೦೦೦ ವರ್ಷಗಳ ಕಾಲ ಕರಾವಳಿ ಕರ್ನಾಟಕದಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸಿದ್ದರು.

"https://kn.wikipedia.org/w/index.php?title=ಅಳುಪ_ವಂಶ&oldid=892099" ಇಂದ ಪಡೆಯಲ್ಪಟ್ಟಿದೆ