ಅನ್ವೇಷಣೆ (ಚಲನಚಿತ್ರ)
ಗೋಚರ
| ಅನ್ವೇಷಣೆ (ಚಲನಚಿತ್ರ) | |
|---|---|
| ಅನ್ವೇಷಣೆ | |
| ನಿರ್ದೇಶನ | ಟಿ.ಎಸ್.ನಾಗಾಭರಣ |
| ನಿರ್ಮಾಪಕ | ಸರೋಜಮ್ಮ |
| ಚಿತ್ರಕಥೆ | ಟಿ.ಎಸ್.ನಾಗಾಭರಣ, ಗಿರೀಶ್ ಕಾರ್ನಾಡ್ |
| ಕಥೆ | ಟಿ.ಎಸ್.ನಾಗಾಭರಣ, ಗಿರೀಶ್ ಕಾರ್ನಾಡ್ |
| ಸಂಭಾಷಣೆ | ಟಿ.ಎಸ್.ನಾಗಾಭರಣ, ಗಿರೀಶ್ ಕಾರ್ನಾಡ್ |
| ಪಾತ್ರವರ್ಗ | ಗಿರೀಶ್ ಕಾರ್ನಾಡ್, ಅನಂತನಾಗ್ ಸ್ಮಿತಾ ಪಾಟಿಲ್ ಬಾಲಕೃಷ್ಣ, ರಮೇಶ್ ಭಟ್, ಸುಂದರ್ ರಾಜ್ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಎಸ್.ರಾಮಚಂದ್ರ |
| ಸಂಕಲನ | ಜೆ ಸ್ಟಾನ್ಲಿ |
| ಬಿಡುಗಡೆಯಾಗಿದ್ದು | ೧೯೮೩ |
| ಪ್ರಶಸ್ತಿಗಳು | ಕರ್ನಾಟಕ ರಾಜ್ಯ ಚಿತ್ರ ಪುರಸ್ಕಾರ - ತೃತೀಯ ಉತ್ತಮ ಚಿತ್ರ |
| ಚಿತ್ರ ನಿರ್ಮಾಣ ಸಂಸ್ಥೆ | ಸೌಮ್ಯಾ ಆರ್ಟ್ಸ್ |
| ಸಾಹಿತ್ಯ | ದೊಡ್ಡರಂಗೇಗೌಡ |
| ಹಿನ್ನೆಲೆ ಗಾಯನ | ವಾಣಿ ಜಯರಾಂ |
ಪಾತ್ರ ಪೋಷಣ
[ಬದಲಾಯಿಸಿ]- ಸ್ಮಿತಾ ಪಾಟಿಲ್ - ರೇವತಿ
- ಅನಂತ್ ನಾಗ್ - ಶಾಂ
- ಗಿರೀಶ್ ಕಾರ್ನಾಡ್ - ರೊಟ್ಟಿ
- ಸುಂದರ್ ರಾಜ್ - ಶೇಖರ್
- ಬಾಲಕೃಷ್ಣ - ಅಜ್ಜ
- ರಮೇಶ್ ಭಟ್
ಸಂಗೀತ
[ಬದಲಾಯಿಸಿ]ಎಲ್ಲದಕ್ಕೂ ವಿಜಯಭಾಸ್ಕರ್ ಅವರ ಸಂಗೀತ
| ಸಂ. | ಹಾಡು | ಸಾಹಿತ್ಯ | ಗಾಯನ | ಸಮಯ |
|---|---|---|---|---|
| 1. | "ಆಸೆ ಹೊನಲಿನ ರಮ್ಯ ಬಾಳನು" | ದೊಡ್ಡರಂಗೇಗೌಡ | ವಾಣಿ ಜಯರಾಂ |
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ಕರ್ನಾಟಕ ರಾಜ್ಯ ಚಿತ್ರ ಪುರಸ್ಕಾರ - ತೃತೀಯ ಉತ್ತಮ ಚಿತ್ರ[೧]
ಸಂದರ್ಭ
[ಬದಲಾಯಿಸಿ]