ಅನ್ವೇಷಣೆ (ಚಲನಚಿತ್ರ)
ಗೋಚರ
ಅನ್ವೇಷಣೆ (ಚಲನಚಿತ್ರ) | |
---|---|
ಅನ್ವೇಷಣೆ | |
ನಿರ್ದೇಶನ | ಟಿ.ಎಸ್.ನಾಗಾಭರಣ |
ನಿರ್ಮಾಪಕ | ಸರೋಜಮ್ಮ |
ಚಿತ್ರಕಥೆ | ಟಿ.ಎಸ್.ನಾಗಾಭರಣ, ಗಿರೀಶ್ ಕಾರ್ನಾಡ್ |
ಕಥೆ | ಟಿ.ಎಸ್.ನಾಗಾಭರಣ, ಗಿರೀಶ್ ಕಾರ್ನಾಡ್ |
ಸಂಭಾಷಣೆ | ಟಿ.ಎಸ್.ನಾಗಾಭರಣ, ಗಿರೀಶ್ ಕಾರ್ನಾಡ್ |
ಪಾತ್ರವರ್ಗ | ಗಿರೀಶ್ ಕಾರ್ನಾಡ್ , ಅನಂತನಾಗ್ ಸ್ಮಿತಾ ಪಾಟಿಲ್ ಬಾಲಕೃಷ್ಣ, ರಮೇಶ್ ಭಟ್, ಸುಂದರ್ ರಾಜ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎಸ್.ರಾಮಚಂದ್ರ |
ಸಂಕಲನ | ಜೆ ಸ್ಟಾನ್ಲಿ |
ಬಿಡುಗಡೆಯಾಗಿದ್ದು | ೧೯೮೩ |
ಪ್ರಶಸ್ತಿಗಳು | ಕರ್ನಾಟಕ ರಾಜ್ಯ ಚಿತ್ರ ಪುರಸ್ಕಾರ - ತೃತೀಯ ಉತ್ತಮ ಚಿತ್ರ |
ಚಿತ್ರ ನಿರ್ಮಾಣ ಸಂಸ್ಥೆ | ಸೌಮ್ಯಾ ಆರ್ಟ್ಸ್ |
ಸಾಹಿತ್ಯ | ದೊಡ್ಡರಂಗೇಗೌಡ |
ಹಿನ್ನೆಲೆ ಗಾಯನ | ವಾಣಿ ಜಯರಾಂ |
ಪಾತ್ರ ಪೋಷಣ
[ಬದಲಾಯಿಸಿ]- ಸ್ಮಿತಾ ಪಾಟಿಲ್ - ರೇವತಿ
- ಅನಂತ್ ನಾಗ್ - ಶಾಂ
- ಗಿರೀಶ್ ಕಾರ್ನಾಡ್ - ರೊಟ್ಟಿ
- ಸುಂದರ್ ರಾಜ್ - ಶೇಖರ್
- ಬಾಲಕೃಷ್ಣ - ಅಜ್ಜ
- ರಮೇಶ್ ಭಟ್
ಸಂಗೀತ
[ಬದಲಾಯಿಸಿ]ಎಲ್ಲದಕ್ಕೂ ವಿಜಯಭಾಸ್ಕರ್ ಅವರ ಸಂಗೀತ
ಸಂ. | ಹಾಡು | ಸಾಹಿತ್ಯ | ಗಾಯನ | ಸಮಯ |
---|---|---|---|---|
1. | "ಆಸೆ ಹೊನಲಿನ ರಮ್ಯ ಬಾಳನು" | ದೊಡ್ಡರಂಗೇಗೌಡ | ವಾಣಿ ಜಯರಾಂ |
ಪ್ರಶಸ್ತಿ ಪುರಸ್ಕಾರಗಳು
[ಬದಲಾಯಿಸಿ]- ಕರ್ನಾಟಕ ರಾಜ್ಯ ಚಿತ್ರ ಪುರಸ್ಕಾರ - ತೃತೀಯ ಉತ್ತಮ ಚಿತ್ರ[೧]
ಸಂದರ್ಭ
[ಬದಲಾಯಿಸಿ]