ಅನಂತ್ ಕುಮಾರ್

ವಿಕಿಪೀಡಿಯ ಇಂದ
Jump to navigation Jump to search
ಶ್ರೀ.ಅನಂತ್ ಕುಮಾರ್

ಭಾರತದ ೧೫ ನೇ ಲೋಕಸಭೆಗೆ ಸದಸ್ಯನಾಗಿ ಚುನಾಯಿತರಾದ, ಭಾರತೀಯ ಜನತಾ ಪಕ್ಷದ, ಶ್ರೀ.ಅನಂತ್ ಕುಮಾರ್, [೧] ಒಬ್ಬ ಯಶಸ್ವೀ ರಾಜಕಾರಣಿಗಳು. ಕರ್ನಾಟಕದ ದಕ್ಷಿಣ ಬೆಂಗಳೂರು ಚುನಾವಣಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (BJP) ರಾಜಕೀಯ-ಪಟುವಾಗಿ ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ, ಅವರು ಇಂದಿಗೂ, ರಾಷ್ಟ್ರೀಯ ಸ್ವಯಂಸೇವಕರಾಗಿದ್ದಾರೆ

ಜನನ, ಬಾಲ್ಯ, ಹಾಗೂ, ವಿದ್ಯಾಭ್ಯಾಸ[ಬದಲಾಯಿಸಿ]

ಶ್ರೀ. ಅನಂತ ಕುಮಾರ್ ರವರು, ೨೨ ಜುಲೈ, ೧೯೫೯, ರಂದು, 'ಶ್ರೀ ಎಚ್. ಎನ್. ನಾರಾಯಣ ಶಾಸ್ತ್ರಿ, ಮತ್ತು 'ಗಿರಿಜಾ,' ದಂಪತಿಗಳ ಮಗನಾಗಿ ಜನಿಸಿದರು. 'ರಾಷ್ಟ್ರೀಯ ಸ್ವಯಂ-ಸೇವಕಸಂಘ,' ಅವರಿಗೆ ಮೊದಲಿನಿಂದಲೂ ಪ್ರಿಯವಾಗಿದೆ. ತಮ್ಮ B. A [Arts], ಪದವಿಯನ್ನು ಕೆ. ಎಸ್. ಆರ್ಟ್ಸ್ ಕಾಲೇಜ್, ಹುಬ್ಬಳ್ಳಿಯಿಂದ [ಕರ್ನಾಟಕ ವಿಶ್ವ-ವಿದ್ಯಾಲಯ], ಮತ್ತೆ ತಮ್ಮ ಎಲ್. ಎಲ್. ಎಮ್ [ಲಾ] ಪದವಿಯನ್ನು, ಜೆ. ಎಸ್. ಎಸ್. ಲಾ ಕಾಲೇಜ್ ನಲ್ಲಿ, [ಮೈಸೂರ್ ವಿಶ್ವ-ವಿದ್ಯಾಲಯ]ದಿಂದ ಗಳಿಸಿದರು.

ಸಾರ್ವಜನಿಕ ಜೀವನ[ಬದಲಾಯಿಸಿ]

ಕರ್ನಾಟಕದಲ್ಲಿ, ಬಿ. ಜೆ. ಪಿ. ಪಕ್ಷದ ಒಬ್ಬ ಸಮರ್ಥ ವ್ಯಕ್ತಿ. ಬಾಲ್ಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ, ತತ್ವಗಳಿಂದ ಪ್ರೇರಿತರಾಗಿದ್ದರು. 'ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್' ನ ವಿದ್ಯಾರ್ಥಿ ವಿಭಾಗದಲ್ಲಿ ಸೇರಿಕೊಂಡರು. ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು ೪೦ ದಿನ ಸೆರೆಮನೆಯಲ್ಲಿಟ್ಟಿದರು. ತಮ್ಮ ಚಿಕ್ಕವಯಸ್ಸಿನಲ್ಲೇ, ಕರ್ನಾಟಕ ವಲಯದ ಬಿ. ಜೆ.ಪಿ ಯ ಜನರಲ್ ಸೆಕ್ರೆಟರಿಯಾಗಿ, ಚುನಾಯಿತರಾಗಿದ್ದರು. ನಂತರ, ೧೯೮೫ ರಲ್ಲಿ ಅದರ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.'ಆಖಿಲ ಭಾರತೀಯ ವಿದ್ಯಾರ್ಥಿ ಫರಿಷದ್', ನಿಂದ ಮುಂದೆ 'ಜನತಾಪಾರ್ಟಿ.' ಯ ದೊಡ್ಡ ಹುದ್ದೆಗಳಿಗೆ ಅವರನ್ನು ಆರಿಸಲಾಯಿತು. ಬಿ. ಜೆ. ಪಿ ಯ ರಾಜ್ಯಮಟ್ಟದ ಅಧ್ಯಕ್ಷರಾಗಿ ನಾಮಿನೇಟ್,' ಆದರು. 'ಯುವ-ಮೋರ್ಚ' ದಲ್ಲಿ ಅವರು ನಡೆಸಿದ ಕಾರ್ಯವೈಖರಿಯನ್ನು ಗಮನಿಸಿ ಅವರನ್ನು, ೧೯೯೬ ರಲ್ಲಿ, ರಾಷ್ಟ್ರಮಟ್ಟದ ರಾಜಕೀಯವಲಯದಲ್ಲಿ ಕಾರ್ಯದರ್ಶಿಯನ್ನಾಗಿ ಆಯ್ಕೆಮಾಡಿದರು. 'ರಾಮಜನ್ಮಭೂಮಿಯ ಕಾರಣಕ್ಕೆ ಹೋರಡಿದ ವ್ಯಕ್ತಿ,' ಹೋರಾಡಿ, ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳಲ್ಲಿ ಅವರೊಬ್ಬ ಪ್ರಮುಖರಾಗಿದ್ದರು.

'ಅಟಲ್ ಬಿಹಾರಿ ವಾಜಪೇಯಿ,' ರವರ ಮಂತ್ರಿಮಂಡಲದಲ್ಲಿ 'ನಾಗರಿಕ ವಿಮಾನ ಖಾತೆಯ ಮಂತ್ರಿ', ಗಳಾಗಿದ್ದವರು[ಬದಲಾಯಿಸಿ]

'ದಕ್ಷಿಣ ಬೆಂಗಳೂರಿನ ಎಲೆಕ್ಟೊರಲ್ ಕಾಲೇಜ್', ನಲ್ಲಿ ಅವರ ವರ್ಚಸ್ಸು ಹೆಚ್ಚಿ, ಪಾರ್ಟಿಯ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದರು. ಕರ್ನಾಟಕದಿಂದ ಮುಂದೆ, ಲೋಕಸಭೆಗೆ ನಿಂತರು. ೧೯೯೮ ರಲ್ಲಿ ಅವರು ಪುನರ್ ಚುನಾಯಿತರಾದರು. ಅನಂತ್ ಕುಮಾರ್, ಪ್ರಧಾನ ಮಂತ್ರಿ, 'ಅಟಲ್ ಬಿಹಾರಿ ವಾಜಪೇಯಿ,' ರವರ ಮಂತ್ರಿಮಂಡಲದಲ್ಲಿ, 'ವಿಮಾನಯಾನ ಇಲಾಖೆಯ ಸಚಿರವರಾಗಿದ್ದರು,' ಆದರು. ಅತಿ ಚಿಕ್ಕಪ್ರಾಯದ ಮಂತ್ರಿಯಾಗಿದ್ದರು. ಜೊತೆಗೆ ಇನ್ನೂ ಕೆಲವು ಕೆಳಗೆಕಂಡ, ಮಂತ್ರಿಪದವಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಕಾರ್ಪೊರೇಟ್ ಜೀವನ[ಬದಲಾಯಿಸಿ]

 • 'Oak Systems', ನಲ್ಲಿ ಅವರ ಪತ್ನಿ, ಪಾಲುದಾರರಾಗಿದ್ದಾರೆ.

' ಅನಂತ್ ಕುಮಾರ್,ನಿಧಾನವಾಗಿ, 'ಭಾಜಪ,' ದಲ್ಲಿ, ಹಂತ-ಹಂತವಾಗಿ ಮೇಲೇರಿದ ಬಗೆ[ಬದಲಾಯಿಸಿ]

 • Secretary, Akhil Bharatiya Vidhyarathi Parishad (A.B.V.P.), Karnataka : 1982-85
 • National Secretary, A.B.V.P. : 1985-87
 • Secretary, Bharatiya Janata Party (B.J.P.), Karnataka : 1987-88
 • General Secretary, B.J.P., Karnataka : 1988-95
 • National Secretary, B.J.P. : 1995 -98
 • Elected to the 11th Lok Sabha (1st term): 1996
 • Member of the Governing Council Indian Institute of Science, Bangalore, 1996-97
 • Member of the Parliamentary Consultative Committee, Ministry of Industry : 1996-97
 • Member of the Parliamentary Standing Committee, Ministry of Railways : 1996-97
 • Elected to the 12th Lok Sabha (2nd term) : 1998
 • Union Cabinet Minister, Civil Aviation : March 1998- October 1999
 • Additional charge, Ministry of Tourism : January 1999 -October 1999
 • Elected to the 13th Lok Sabha (3rd term) : 1999
 • Union Cabinet Minister, Culture, Youth Affairs and Sports : October 1999- 2 February 2000
 • Union Cabinet Minister, Tourism and Culture : February 2000 -September 2001
 • Union Cabinet Minister, Urban Development & Poverty Alleviation with additional charge of Rural Development : September 2001- July

2003 ರಲ್ಲಿ[ಬದಲಾಯಿಸಿ]

 • President, Bharatiya Janata Party, Karnataka : 2003-2004
 • Elected to the 14th Lok Sabha (4th term) : 2004
 • Chairman, Committee on Coal & Steel : August 2004
 • Member of the Parliamentary General Purposes Committee : 2004
 • National General Secretary, Bharatiya Janata Party : Since 2004
 • Chairman, Parliamentary standing committee on Finance: 2007
 • Member, Business advisory committee: 2007
 • Elected to the 15th Lok Sabha (5th term) : 2009

ಉಲ್ಲೇಖಗಳು[ಬದಲಾಯಿಸಿ]

 1. oneindia.com/elections/assembly-elections-2018-bjp-leader-ananth-kumar-profile-132399.html ಕೇಂದ್ರ ಸಚಿವ ಅನಂತಕುಮಾರ್ ಪರಿಚಯ,

ಬಾಹ್ಯ ಸಂಪರ್ಕ-ಕೊಂಡಿಗಳು[ಬದಲಾಯಿಸಿ]