ಮಾದಿಗ
ಗೋಚರ
Regions with significant populations | |
---|---|
ಆಂಧ್ರ ಪ್ರದೇಶ, ಕರ್ನಾಟಕ | |
Languages | |
ತೆಲುಗು ಭಾಷೆ, ಕನ್ನಡ | |
Religion | |
ಹಿಂದೂ, ಕ್ರೈಸ್ತ, Judaism, ಬೌದ್ಧ ಧರ್ಮ,ಲಿಂಗಾಯತ |
ಮಾದಿಗ ಅಥವಾ ಆದಿಜಾಂಬವರು ಭಾರತಕ್ಕೆ ಜಂಬುದ್ವಿಪ ಎಂದು ಹೆಸರು ಇರಲು ಈ ಜನಾಂಗವೇ ಕಾರಣ. ರಾಮಾಯಣದಲ್ಲಿ ಬರುವ ಜಾಂಬವಂತ ಇದೇ ಕುಲದವನು ಎಂದು ಪುರಾಣ ಹೇಳುತ್ತದೆ. ಮಹಾಭಾರತದಲ್ಲಿಯೂ ಕೂಡ ಆದಿಜಾಂಬವ ಉಲ್ಲೇಖವಿದೆ. ಕೃಷ್ಣನ ಪತ್ನಿ ಜಾಂಬವತಿ ಇದೇ ಕುಲದವಳು. ಇವರು ಹೆಚ್ಚಾಗಿ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಂಡು ಬರುತ್ತಾರೆ. ಇವರನ್ನು ಆದಿಜಾಂಬವರು, ಮಾತಂಗರು, ಮಾದಿಗೌಡ, ಮಾದಿಗರು ಮುಂತಾದ ಹೆಸರುಗಳಿಂದಲೂ ಗುರುತಿಸುತ್ತಾರೆ. ಜಾತಿ ಪದ್ಧತಿಯಲ್ಲಿ ಇವರು ಅತ್ಯಂತ ತುಳಿಯಲ್ಪಟ್ಟವರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇವರನ್ನು ಪರಿಶಿಷ್ಟ ಜಾತಿ ಎಂದು ವರ್ಗೀಕರಣ ಮಾಡಿರುತ್ತಾರೆ. ಸಾಂಪ್ರದಾಯಿಕವಾಗಿ ಇವರ ಕಸುಬು ಕೃಷಿ, ಚರ್ಮ ಹದಮಾಡುವುದು, ತಮ್ಮಟೆ, ಡೋಲು ಇತ್ಯಾದಿಗಳನ್ನು ತಯಾರಿಸುವುದು ಮಾದಿಗರು.
ವ್ಯಕ್ತಿಗಳು
[ಬದಲಾಯಿಸಿ]- ಮಲೆ ಮಹದೇಶ್ವರ
- ಮಾದಾರ ಚನ್ನಯ್ಯ
- ಮಾದಾರ ಧೂಳಯ್ಯ
- ವಿಶ್ಮಗುರು ಮರಳು ಸಿದ್ದ
- ಪ್ರೋ ಡಿ ಕೃಷ್ಣಪ್ಪ
- ಬಾಬು ಜಗಜೀವನರಾಂ
- ಕುರುಂಗ ರಾಜ
- ಅರುಂಧತಿ ಮಾತ
- ಯಲ್ಲಮ್ಮ ದೇವಿ
- ಸಿದ್ದಪ್ಪಾಜಿ
- ಆದಿ ಜಾಂಬವ
- ಜಾಂಬವತಿ
- ಮಾತಂಗ ಮುನಿ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Madiga Ancient Community of India Archived 2015-05-12 ವೇಬ್ಯಾಕ್ ಮೆಷಿನ್ ನಲ್ಲಿ.
- Madiga Genetic studies Archived 2006-09-15 ವೇಬ್ಯಾಕ್ ಮೆಷಿನ್ ನಲ್ಲಿ.
- Caste, Class and Social articulation in Andhra Pradesh Archived 2007-09-28 ವೇಬ್ಯಾಕ್ ಮೆಷಿನ್ ನಲ್ಲಿ.
- scstudents.org Archived 2013-06-14 ವೇಬ್ಯಾಕ್ ಮೆಷಿನ್ ನಲ್ಲಿ.
- The Battle of a Madiga Archived 2012-09-11 at Archive.is
- Roots of Madiga Identity, Simon Charsley
- [೧]
- [೨] Archived 2013-04-22 ವೇಬ್ಯಾಕ್ ಮೆಷಿನ್ ನಲ್ಲಿ.