ಭೈರೋನ್ ಸಿಂಗ್ ಶೇಖಾವತ್
ಗೋಚರ
ಭೈರೋನ್ ಸಿಂಗ್ ಶೇಖಾವತ್ | |
| |
ಅಧಿಕಾರದ ಅವಧಿ ಆಗಸ್ಟ್ ೧೯, ೨೦೦೨ – ಜುಲೈ ೨೧, ೨೦೦೭ | |
ರಾಷ್ಟ್ರಪತಿ | ಎ. ಪಿ. ಜೆ. ಅಬ್ದುಲ್ ಕಲಾಮ್ |
---|---|
ಪೂರ್ವಾಧಿಕಾರಿ | ಕೃಷ್ಣ ಕಾಂತ್ |
ಉತ್ತರಾಧಿಕಾರಿ | ಮೊಹಮದ್ ಹಮೀದ್ ಅನ್ಸಾರಿ |
ರಾಜಸ್ಥಾನದ ೧೨ನೇ, ೧೯ನೇ ಮತ್ತು ೨೦ನೇ ಮುಖ್ಯ ಮಂತ್ರಿ
| |
ಅಧಿಕಾರದ ಅವಧಿ ಜೂನ್ ೨೨, ೧೯೭೭ – ಫೆಬ್ರುವರಿ ೧೬, ೧೯೮೦ | |
ಪೂರ್ವಾಧಿಕಾರಿ | ಹರಿ ದೇವ್ ಜೋಶಿ |
ಉತ್ತರಾಧಿಕಾರಿ | ಜಗನ್ನಾಥ್ ಪಹಾಡಿಯ |
ಅಧಿಕಾರದ ಅವಧಿ ಮಾರ್ಚ್ ೪ ೧೯೯೦ – ಡಿಸೆಂಬರ್ ೧೫ ೧೯೯೨ | |
ಪೂರ್ವಾಧಿಕಾರಿ | ಹರಿ ದೇವ್ ಜೋಶಿ |
ಉತ್ತರಾಧಿಕಾರಿ | ರಾಷ್ಟ್ರಪತಿ ಆಡಳಿತ |
ಅಧಿಕಾರದ ಅವಧಿ ಡಿಸೆಂಬರ್ ೪ ೧೯೯೩ – ನವೆಂಬರ್ ೨೯ ೧೯೯೮ | |
ಪೂರ್ವಾಧಿಕಾರಿ | ರಾಷ್ಟ್ರಪತಿ ಆಡಳಿತ |
ಉತ್ತರಾಧಿಕಾರಿ | ಅಶೋಕ್ ಗೆಹ್ಲೋಟ್ |
ಜನನ | ಕಛಾರಿಯವಾಸ್, ಸಿಕಾರ್, ರಾಜಸ್ಥಾನ | ೨೩ ಅಕ್ಟೋಬರ್ ೧೯೨೩
ಮರಣ | 15 May 2010 ಜೈಪುರ, ರಾಜಸ್ಥಾನ, ಭಾರತ | (aged 86)
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಜೀವನಸಂಗಾತಿ | ಸೂರಜ್ ಕನ್ವಾರ್ |
ವೃತ್ತಿ | ರಾಜಕಾರಣಿ |
ಧರ್ಮ | ಹಿಂದೂ |
ಭೈರೋನ್ ಸಿಂಗ್ ಶೇಖಾವತ್ (ಹುಟ್ಟು: ಅಕ್ಟೋಬರ್ ೨೩, ೧೯೨೩, ಮರಣ: ಮೇ ೧೫, ೨೦೧೦) ಭಾರತದ ಉಪ ರಾಷ್ಟ್ರಪತಿಯಾಗಿ ಆಗಸ್ಟ್ ೨೦೦೨ರಿಂದ ಜುಲೈ ೨೦೦೭ರವರೆಗೆ ಕಾರ್ಯ ನಿರ್ವಹಿಸಿದವರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಇದಕ್ಕೆ ಮುಂಚೆ ೩ ಬಾರಿ ರಾಜಸ್ಥಾನದ ಮುಖ್ಯ ಮಂತ್ರಿಯಾಗಿದ್ದರು. ಅವರು ಮೂರು ಬಾರಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ, ೧೯೭೭ರಿಂದ ೧೯೮೦, ೧೯೯೦ರಿಂದ ೧೯೯೨ ಮತ್ತು ೧೯೯೩ರಿಂದ ೧೯೯೮ರ ವರೆಗೆ, ಅಧಿಕಾರ ವಹಿಸಿದರು.[೧]
ಉಲ್ಲೇಖಗಳು
[ಬದಲಾಯಿಸಿ]