ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೦
ಗೋಚರ
ಡಿಸೆಂಬರ್ ೨೦: ಇಸ್ಲಾಂ ಧರ್ಮದಲ್ಲಿ ಈದ್ ಉಲ್-ಅದಾ.
- ೧೮೬೦ - ದಕ್ಷಿಣ ಕೆರೊಲಿನ ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಬೇರ್ಪಟ್ಟು ಅಮೇರಿಕದ ಅಂತಃಕಲಹಕ್ಕೆ ನಾಂದಿ ಹಾಕಿತು.
- ೧೯೧೭ - ಸೋವಿಯೆಟ್ ಒಕ್ಕೂಟದ ಮೊದಲ ಗುಪ್ತ ಪೋಲಿಸ್ ದಳ ಚೆಕ ಫೀಲಿಕ್ಸ್ ಡ್ಜೆರ್ಜಿನ್ಸ್ಕಿಯ (ಚಿತ್ರಿತ) ನೇತೃತ್ವದಲ್ಲಿ ಸ್ಥಾಪನೆಗೊಂಡಿತು.
- ೧೯೭೩ - ಸ್ಪೇನ್ನ ಪ್ರಧಾನ ಮಂತ್ರಿ ಅಡ್ಮಿರಲ್ ಲೂಯಿಸ್ ಕರ್ರೆರೊ ಬ್ಲಾಂಕೊ ಮ್ಯಾಡ್ರಿಡ್ನಲ್ಲಿ ಹತ್ಯೆ .
- ೧೯೯೬ - ಪೋರ್ಚುಗಲ್ ಮಕೌ ಅನ್ನು ಚೀನಿ ಜನರ ಗಣರಾಜ್ಯಕ್ಕೆ ಒಪ್ಪಿಸಿತು.
ಜನನಗಳು: ಮಹಾತಿರ್ ಬಿನ್ ಮೊಹಮ್ಮದ್; ಮರಣಗಳು:ಕಾರ್ಲ್ ಸಗಾನ್.