ವಿಷಯಕ್ಕೆ ಹೋಗು

ರೊಮಾನಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೊಮಾನಿಯ
România
Flag of ರೊಮಾನಿಯ
Flag
Coat of arms of ರೊಮಾನಿಯ
Coat of arms
Motto: 
(ಅನೇಕ)
Anthem: Deșteaptă-te, române!
Location of ರೊಮಾನಿಯ (orange) – in ಯುರೋಪ್ (tan & white) – in the ಯುರೋಪಿನ ಒಕ್ಕೂಟ (tan)  –  [Legend]
Location of ರೊಮಾನಿಯ (orange)

– in ಯುರೋಪ್ (tan & white)
– in the ಯುರೋಪಿನ ಒಕ್ಕೂಟ (tan)  –  [Legend]

Capitalಭುಕಾರೆಸ್ಟ್ (București)
Largest cityರಾಜಧಾನಿ
Official languagesರೊಮಾನಿಯದ ಭಾಷೆ1
Demonym(s)Romanian
Governmentಸಂಘಟಿತ ಅರೆ-ರಾಷ್ಟ್ರಪತಿ ಆಳ್ವಿಕೆಯ ಗಣರಾಜ್ಯ
Klaus Johannis
Nicolae Ciucă
ಸ್ವಾತಂತ್ರ್ಯ
• ಘೋಷಿತ
ಮೇ ೯, ೧೮೭೭
• ಮನ್ನಿತ
ಜುಲೈ ೧೩, ೧೮೭೮³
• Water (%)
3
Population
• July 2007 estimate
22,276,056 (50th)
• ೨೦೦೨ census
21,680,974
GDP (PPP)೨೦೦೭ estimate
• Total
$256.9 billion (43rd)
• Per capita
$11,800 (64th)
GDP (nominal)೨೦೦೭ estimate
• Total
$210,6 billions (41th)
• Per capita
$7,311 (65th)
Gini (೨೦೦೩)31
medium
HDI (೨೦೦೪)Increase 0.805
Error: Invalid HDI value · 60th
Currencyಲೆವ್ (RON)
Time zoneUTC+2 (EET)
• Summer (DST)
UTC+3 (EEST)
Calling code40
Internet TLD.ro .eu4
1 Other languages, such as Hungarian, ಜರ್ಮನ್, Romani, Croatian, Ukrainian and Serbian, are official at various local levels.
² Romanian War of Independence.
³ Treaty of Berlin.
4 The .eu domain is also used, as it is shared with other European Union member states.

'ರೊಮಾನಿಯ (România)Romania (pronounced /roʊˈmeɪniə/ ( listen); archaic:(ರೊಮೇನಿಯಾ(/ roʊˈmeɪniə /(ಈ ಧ್ವನಿಪಥದ ಬಗ್ಗೆ) ro-MAY-nee-ə; ರೊಮೇನಿಯನ್: ರೊಮೇನಿಯಾ [romɨˈni.a] )'Rumania, Roumania; Romanian: [România] Error: {{Lang}}: text has italic markup (help) [romɨˈni.a]  ( listen)) ಪೂರ್ವ ಯುರೋಪ್ನ ಒಂದು ದೇಶ. ಪಶ್ಚಿಮಕ್ಕೆ ಹಂಗೆರಿ ಮತ್ತು ಸೆರ್ಬಿಯ, ಈಶಾನ್ಯಕ್ಕೆ ಯುಕ್ರೇನ್ ಮತ್ತು ಮಾಲ್ಡೊವ ಮತ್ತು ದಕ್ಷಿಣಕ್ಕೆ ಬಲ್ಗೇರಿಯ ದೇಶಗಳೊಂದಿಗೆ ರೊಮಾನಿಯ ಗಡಿಯನ್ನು ಹಂಚಿಕೊಂಡಿದೆ. ಕಪ್ಪು ಸಮುದ್ರದ ಕಡಲಿನ ಭಾಗವೊಂದನ್ನು ಕೂಡ ರೊಮಾನಿಯ ಹೊಂದಿದೆ. ಡ್ಯಾನೂಬ್ ನದಿಯ ಸುಮಾರು ಸಂಪೂರ್ಣ ನದೀಮುಖಜಭೂಮಿಯು ರೊಮಾನಿಯದಲ್ಲಿ ಇದೆ.

ರೊಮಾನಿಯ ಅರೆ-ರಾಷ್ಟ್ರಪತಿ ಆಡಳಿತದ ಸಂಘಟಿತ ರಾಷ್ಟ್ರ. ೧೮೫೯ರಲ್ಲಿ ಮಾಲ್ಡೊವಿಯ ಮತ್ತು ವಲ್ಲಾಖಿಯಗಳ ಸಂಘಟನೆಯಿಂದ ರೊಮಾನಿಯ ಸ್ಥಾಪಿತವಾಯಿತು. ಮುಂದೆ ೧೯೧೮ರಲ್ಲಿ ಟ್ರಾನ್ಸಿಲ್ವೇನಿಯ, ಬುಕೊವಿನ ಮತ್ತು ಬೆಸ್ಸಾರಾಬಿಯಗಳು ಇದರೊಂದಿಗೆ ಸೇರಿದವು. ಎರಡನೇ ಮಹಾಯುದ್ಧದ ನಂತರ ರೊಮಾನಿಯ ವಾರ್ಸಾ ಒಪ್ಪಂದದ ಸದಸ್ಯರಾಷ್ಟ್ರವಾಯಿತು. ೧೯೮೯ರೊಮಾನಿಯದ ಕ್ರಾಂತಿಯ ಬಳಿಕ ಅನೇಕ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳು ನಡೆದವು. ಇವುಗಳ ಪರಿಣಾಮವಾಗಿ ೨೦೦೭ರಲ್ಲಿ ರೊಮಾನಿಯ ಯುರೋಪಿನ ಒಕ್ಕೂಟದ ಸದಸ್ಯತ್ವವನ್ನು ಪಡೆಯಿತು.

ಇತಿಹಾಸ

[ಬದಲಾಯಿಸಿ]
ತ್ರಜನ್ಸ ಕಾಳುಮ್ನ್

ಮಧ್ಯ ಯುಗ

[ಬದಲಾಯಿಸಿ]
ಬ್ರಾನ್ ಕಾಸ್ತ್ಲೇ ನ್ನು ೧೨೧೨ ಕಟ್ಟಲಾಗಿತ್ತು , ಮತ್ತು ಇದು ಜನರಲ್ಲಿ ಪ್ರಕಾಲಿತವಾಗಿದ್ದು 'ಡ್ರಾಕುಲನ ಕಾಸ್ತ್ಲೇ ಕಾಲ್ಪನಿಕ ಕಥನದ ಲ್ಲಿ ಇದು ವ್ಲಾದ್ III ದಿ ಇಮ್ಪಲರ್ ಮನೆ ಯಾಗಿತ್ತು
೧೬ ನೆ ಶತಮಾನ ಅಂತ್ಯದಲ್ಲಿ ಮೊಲ್ದವಿಯ , ವಲ್ಲಚಿಯ ಮತ್ತು ತ್ರನ್ಸ್ಯಲ್ವನಿಯ

ಸ್ವಾತಂತ್ರ್ಯ ಮತ್ತು ರಾಜಪ್ರಭುತ್ವ

[ಬದಲಾಯಿಸಿ]
WWI ಮೊದಲು ರೊಮಾನಿಯರು ನೆಲೆಸಿದ ಭೂಪ್ರದೇಶಗಳು

ವಿಶ್ವ ಯುದ್ದ ಮತ್ತು ಗ್ರೇಟರ ರೊಮಾನಿಯ

[ಬದಲಾಯಿಸಿ]

(೧೯೧೬–೧೯೪೫)

ರೊಮಾನಿಯದ ೨೦ನೇ ಶತಮಾನದ  : ನೇರಳೆ ಬಣ್ಣವು ೧೯೧೩ ಕ್ಕಿಂತ ಹಳೆಯ ರಾಜ್ಯವನ್ನು ಬಿಂಬಿಸುತ್ತದೆ ,ಗುಲ್ಲಾಬಿ ಬಣ್ಣವು ಗ್ರೇಟರ ರೊಮಾನಿಯ WWI ಮೊದಲು ಮತ್ತು ಸದ್ಯದ WWII ಬಿಂಬಿಸುತ್ತದೆ ಮತ್ತು ಕಿತ್ತಳೆ ಬಣ್ಣದ WWI ರ ಎರಡನೇಯ ಬಲ್ಕನ್ ಯುದ್ದ ನಂತರದ ಸ್ವಾಧೀನಪಡಿಸಿಕೊಂದ ರೊಮಾನಿಯವನ್ನು ಬಿಂಬಿಸುತ್ತದೆ , ಆದರೆ ಇದು WWII ದಲ್ಲಿ ಸೋಲಾಯಿತು. ಚಿಕ್ಕ ಹೆರ್ಙಾ ಪ್ರದೇಶ ಕಿತ್ತಳೆ ಬಣ್ಣದ , ೧೯೧೩ ಕ್ಕಿಂತ ಹಳೆಯ ರಾಜ್ಯದ ಭಾಗವನ್ನು ಬಿಂಬಿಸುತ್ತದೆ , ಆದರೆ ಇದು WWII ದಲ್ಲಿ ಸೋಲಾಯಿತು

ಸಮತಾವಾದ

[ಬದಲಾಯಿಸಿ]

(೧೯೪೫-೧೯೮೯ )

ವಂಶಲಾಂಛನ ರೊಮಾನಿಯನ್ ಕಾಮ್ಮುನಿಸ್ಟ್ ಪಾರ್ಟಿ

ಸರ್ಕಾರ ಮತ್ತು ರಾಜಕೀಯ

[ಬದಲಾಯಿಸಿ]

ಪ್ರಾತಿನಿಧಿಕ ರಾಷ್ಟ್ರೀಯ ಆಡಳಿತಗಳು

[ಬದಲಾಯಿಸಿ]

ಸ್ಥಳೀಯ ಸರ್ಕಾರ

[ಬದಲಾಯಿಸಿ]

ಆಡಳಿತದ ವಿಭಾಗಗಳು

[ಬದಲಾಯಿಸಿ]
Map of the ೮ ಅಭಿವೃದ್ಧಿ ಕ್ಷೇತ್ರಗಳು . ೪೧ ಸ್ಥಾನೀಯ ಆಡಳಿತದ ಘಟಕಗಳನ್ನು ಎತ್ತಿತೋರಿಸಲಾಗಿದೆ , ಆದರೆ ಬುಚರೆಸ್ ಮತ್ತು ಇಲ್ಫಾವ್ ದೇಶ ಒಟ್ಟಾಗಿ ಗಡ್ಡೆ ಹಾಕಲಾಗಿದೆ. ಎರಡು ರಚನೆಯಾ ಅಭಿವೃದ್ಧಿ ಕ್ಷೇತ್ರಗಳು ಅದರದೇ ಆದ , ಸುತ್ತುವರೆದ ಸುದ್ ಕ್ಷೇತ್ರಗಳು.

ಸಶಸ್ತ್ರ ಸೈನ್ಯ

[ಬದಲಾಯಿಸಿ]
ರೊಮಾನಿಯನ್ ಸೈನ್ಯ ದ ಸೈನಿಕರು ಅಫ್ಘಾನಿಸ್ತಾನ್ದಲ್ಲಿ

ವಿದೇಶಿ ಸಂಬಂಧಗಳು ಮತ್ತು ಸಶಸ್ತ್ರ ಪಡೆಗಳು

[ಬದಲಾಯಿಸಿ]

ಕಾನೂನು ಮತ್ತು ಅಪರಾಧ ದಂಡನೀತಿ

[ಬದಲಾಯಿಸಿ]

ಭೂಗೋಳ

[ಬದಲಾಯಿಸಿ]
ರೊಮಾನಿಯದ ಸ್ಥಳ ಪ್ರದೇಶಗಳ-ವಿವರಣೆಯ ನಕ್ಷೆ

ಪರಿಸರ

[ಬದಲಾಯಿಸಿ]
ರೀತೆಜತ್ ನ್ಯಾಷನಲ್ ಪಾರ್ಕ್ನಲ್ಲಿನ ಗ್ಲೇಸಿಲ್ ಸರೋವರ

ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಕುಲ

[ಬದಲಾಯಿಸಿ]
ದನುಬೆ ಡೆಲ್ಟಾದಲ್ಲಿ ಪೆಲಿಕಾನ್ ಗಳು

===ವಾತಾವರಣ ===

ನಗರಗಳು ಮತ್ತು ನಗರಕೂಟಗಳು

[ಬದಲಾಯಿಸಿ]
ಚ್ಲುಜ್-ನಪೊಕ ರೊಮಾನಿಯದ ದೊಡ್ಡ ನಗರಗಳಲ್ಲೋಂದು

ರೊಮಾನಿಯದಬುಚರೆಸ್ಟ್ ರಾಜಧಾನಿ ಹಾಗೂ ದೊಡ್ಡ ನಗರ. ೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು.

ಜನಸಂಖ್ಯಾ ವಿವರ

[ಬದಲಾಯಿಸಿ]
ರೊಮಾನಿಯದ ಜನಸಂಖ್ಯಾ ೧೯೬೧ ರಿಂದ ೨೦೧೦ ವರೆಗೆ
ಚಿತ್ರ:Romania harta etnica 20೧೧.PNG
೨೦೧೧ ರ ರೊಮಾನಿಯದ ಜನಾಂಗೀಯ ನಿರೂಪಣ ಪಟ

೨೦೦೨ ಜನಗಣತಿ ಯ ಪ್ರಕಾರ ಇಲ್ಲಿನ ಜನಸಂಖ್ಯೆ ೧.೯ ಮಿಲಿಯನ್ ಕಿಂತ ಹೆಚ್ಚು.

ಜನಸಂಖ್ಯೆ

[ಬದಲಾಯಿಸಿ]

ಭಾಷೆಗಳು

[ಬದಲಾಯಿಸಿ]

ರೊಮಾನಿಯ ಜಾತ್ಯತೀತ ದೇಶ.

ಕ್ರೈಸ್ತ ಧರ್ಮ

[ಬದಲಾಯಿಸಿ]

ಇತರೆ ಧರ್ಮಗಳು

[ಬದಲಾಯಿಸಿ]

ಆರ್ಥಿಕ ವ್ಯವಸ್ಥೆ

[ಬದಲಾಯಿಸಿ]
ಗಾಳತ್ತಿಯಲ್ಲಿನ ಆರ್ಸೆಲೊರ್ ಮಿತ್ತಲ್ ಕಬ್ಬಿಣದ ಮಿಲ್

ಶಿಕ್ಷಣ

[ಬದಲಾಯಿಸಿ]
ಯುನಿವರ್ಸಿಟಿ ಆಫ್ ಬುಚರೆಸ್ಟ್ ನ ಮುಖ್ಯ ಕಟ್ಟಡ

ಆರೋಗ್ಯರಕ್ಷಣೆ

[ಬದಲಾಯಿಸಿ]

ಸಾರಿಗೆ

[ಬದಲಾಯಿಸಿ]
ರೊಮಾನಿಯದ ರಸ್ತೆಗಳ ಜಾಲ

ಕ್ರೀಡೆ

[ಬದಲಾಯಿಸಿ]

ಫುಟ್‌ಬಾಲ್‌

[ಬದಲಾಯಿಸಿ]

ರಗ್ಬಿ ಲೀಗ್‌

[ಬದಲಾಯಿಸಿ]

ರಗ್ಬಿ ಯೂನಿಯನ್‌

[ಬದಲಾಯಿಸಿ]

ಇತರ ಕ್ರೀಡೆಗಳು

[ಬದಲಾಯಿಸಿ]

ಸಂಸ್ಕೃತಿ

[ಬದಲಾಯಿಸಿ]

ಚಲನಚಿತ್ರ

[ಬದಲಾಯಿಸಿ]

ಸಾಹಿತ್ಯ

[ಬದಲಾಯಿಸಿ]

ಮಾಧ್ಯಮ

[ಬದಲಾಯಿಸಿ]

ಪ್ರಸರಣಾ ಕಾರ್ಯ

[ಬದಲಾಯಿಸಿ]

ಅಂತರಜಾಲ

[ಬದಲಾಯಿಸಿ]

ಮುದ್ರಣ ಮಾಧ್ಯಮ

[ಬದಲಾಯಿಸಿ]

ಸಂಗೀತ

[ಬದಲಾಯಿಸಿ]

ತತ್ವಚಿಂತನೆ

[ಬದಲಾಯಿಸಿ]

ವಿಜ್ಞಾನ, ಶಿಲ್ಪಶಾಸ್ತ್ರ ಮತ್ತು ನಾವೀನ್ಯತೆ

[ಬದಲಾಯಿಸಿ]

ದೃಷ್ಟಿಗೋಚರ ಕಲೆ

[ಬದಲಾಯಿಸಿ]

ಸಂಕೇತಗಳು

[ಬದಲಾಯಿಸಿ]

ಇದನ್ನು ನೋಡಿರಿ

[ಬದಲಾಯಿಸಿ]

ಉಲ್ಲೇಖಗಳು ಮತ್ತು ಪರಾಮರ್ಶೆಗಳು

[ಬದಲಾಯಿಸಿ]


ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ರೊಮಾನಿಯ&oldid=1233991" ಇಂದ ಪಡೆಯಲ್ಪಟ್ಟಿದೆ