ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೧
ಗೋಚರ
ಡಿಸೆಂಬರ್ ೧೧: ಬುರ್ಕಿನ ಫಾಸೊದಲ್ಲಿ ಗಣರಾಜ್ಯ ದಿನಾಚರಣೆ.
- ೧೭೯೨ - ಫ್ರೆಂಚ್ ಕ್ರಾಂತಿ: ರಾಜ ಫ್ರಾನ್ಸ್ನ ಹದಿನಾರನೇ ಲೂಯಿಯನ್ನು ವಿದ್ರೋಹಕ್ಕೆ ನ್ಯಾಯಂಗ ವಿಚಾರಣೆಗೆ ಒಡ್ಡಲಾಯಿತು.
- ೧೯೩೧ - ಬ್ರಿಟಿಷ್ ಸಂಸತ್ತು ಹೊರಡಿಸಿದ ವೆಸ್ಟ್ಮಿನಿಸ್ಟರ್ ಕಾಯಿದೆಯ ಪ್ರಕಾರ ಐರ್ಲೆಂಡ್, ಕೆನಡ, ನ್ಯೂ ಜೀಲ್ಯಾಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಸಂಪೂರ್ಣ ಸ್ವಾಯತ್ತತೆ ದೊರೆಯಿತು.
- ೧೯೪೧ - ಎರಡನೇ ಮಹಾಯುದ್ಧ: ಜರ್ಮನಿ ಮತ್ತು ಇಟಲಿ ಅಮೇರಿಕ ದೇಶದ ಮೇಲೆ ಯುದ್ಧವನ್ನು ಸಾರಿದವು.
- ೧೯೪೬ - ಯೂನಿಸೆಫ್ (ಧ್ವಜ ಚಿತ್ರಿತ) ಸ್ಥಾಪನೆ.
ಜನನಗಳು: ಸುಬ್ರಹ್ಮಣ್ಯ ಭಾರತೀ, ವಿಶ್ವನಾಥನ್ ಆನಂದ್; ಮರಣಗಳು: ಕೊನೆಯ ಲೈವ್ಲಿನ್, ಎಮ್. ಎಸ್. ಸುಬ್ಬಲಕ್ಷ್ಮಿ.