ವಿಷಯಕ್ಕೆ ಹೋಗು

ಚಾಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಾಡ್ ಗಣರಾಜ್ಯ
[République du Tchad] Error: {{Lang}}: text has italic markup (help)
جمهورية تشاد
Jumhūriyyat Tshād
Flag of ಚಾಡ್
Flag
Motto: "ಏಕತೆ, ದುಡಿಮೆ, ಪ್ರಗತಿ"
Anthem: "ಲಾ ಚಾದಿಯನ್"
Location of ಚಾಡ್
Capitalಎನ್‍ಜಮೇನ
Largest cityರಾಜಧಾನಿ
Official languagesಫ್ರೆಂಚ್, ಅರಾಬಿಕ್
Demonym(s)ಚಾಡಿಯನ್
Governmentಗಣರಾಜ್ಯ
ಇಡ್ರಿಸ್ ದೆಬೀ
ಡೆಲ್ವಾ ಕಾಸ್ಸಿರೆ ಕೌಮಕೋಯೆ
ಸ್ವಾತಂತ್ರ್ಯ 
• ದಿನಾಂಕ
ಆಗಸ್ಟ್ 11 1960
• Water (%)
1.9
Population
• 2005 estimate
10,146,000 (75ನೆಯದು)
• 1993 census
6,279,921
GDP (PPP)2005 estimate
• Total
$15.260 billion (128ನೆಯದು)
• Per capita
$1,519 (163ನೆಯದು)
HDI (2004)Increase 0.368
Error: Invalid HDI value · 171ನೆಯದು
CurrencyCFA ಫ್ರಾಂಕ್ (XAF)
Time zoneUTC+1 (WAT)
• Summer (DST)
UTC+1 (ಪರಿಗಣನೆಯಲ್ಲಿಲ್ಲ)
Calling code235
Internet TLD.td

ಚಾಡ್ ( ಅಧಿಕೃತವಾಗಿ ಚಾಡ್ ಗಣರಾಜ್ಯ) ಮಧ್ಯ ಆಫ್ರಿಕಾದ ಒಂದು ಸಾರ್ವಭೌಮ ರಾಷ್ಟ್ರ. ಸುತ್ತಲೂ ಭೂಪ್ರದೇಘಗಳಿಂದ ಆವೃತವಾಗಿರುವ ಚಾಡ್‌ನ ಉತ್ತರದಲ್ಲಿ ಲಿಬ್ಯಾ, ಪೂರ್ವಕ್ಕೆ ಸುಡಾನ್, ದಕ್ಷಿಣದಲ್ಲಿ ಮಧ್ಯ ಆಫ್ರಿಕನ್ ಗಣರಾಜ್ಯ, ನೈಋತ್ಯದಲ್ಲಿ ಕೆಮೆರೂನ್ ಮತ್ತು ನೈಜೀರಿಯ ಹಾಗೂ ಪಶ್ಚಿಮದಲ್ಲಿ ನೈಜರ್ ರಾಷ್ಟ್ರಗಳಿವೆ. ಯಾವುದೇ ಸಾಗರತೀರ/ಸಮುದ್ರತೀರದಿಂದ ಬಲುದೂರದಲ್ಲಿದ್ದು ಹೆಚ್ಚಿನಂಶ ಮರುಭೂಮಿಯ ವಾತಾವರಣವನ್ನು ಹೊಂದಿರುವ ಚಾಡ್ ದೇಶವನ್ನು ಕೆಲವೊಮ್ಮೆ ಆಫ್ರಿಕಾದ ಮೃತ ಹೃದಯವೆಂದು ಕರೆಯಲಾಗುತ್ತದೆ. ಚಾಡ್ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ನಾಡಿನ ಉತ್ತರಭಾಗದ ಮರುಭೂಮಿ ಪ್ರದೇಶ, ಮಧ್ಯಭಾಗದ ಪೂರ್ಣ ಒಣ ಪ್ರದೇಶ ಮತ್ತು ದಕ್ಷಿಣಭಾಗದ ಫಲವತ್ತಾದ ಸವಾನ್ನಾ ಪ್ರದೇಶ.ಚಾಡ್ ಸರೋವರವು ನಾಡಿನ ಅತಿ ದೊಡ್ಡ ಜಲಮೂಲವಾಗಿದ್ದು ದಕ್ಷಿಣ ಭಾಗದ ಪ್ರದೇಶಗಳಿಗೆ ನೀರುಣಿಸುವುದು. ಚಾಡ್‌ನಲ್ಲಿ ೨೦೦ಕ್ಕೂ ಹೆಚ್ಚು ಬುಡಕಟ್ಟುಗಳ ಜನರಿರುವರು. ಫ್ರೆಂಚ್ ಮತ್ತು ಅರಾಬಿಕ್ ನಾಡಿನ ಅಧಿಕೃತ ಭಾಷೆಗಳು. ಬಹುಸಂಖ್ಯಾಕ ಜನತೆ ಇಸ್ಲಾಂ ಧರ್ಮದ ಅನುಯಾಯಿಗಳು.

"https://kn.wikipedia.org/w/index.php?title=ಚಾಡ್&oldid=1079693" ಇಂದ ಪಡೆಯಲ್ಪಟ್ಟಿದೆ