ಕ್ರೊಯೆಶಿಯ
ಗೋಚರ
ಕ್ರೊಯೆಶಿಯ ಗಣರಾಜ್ಯ Republika Hrvatska ರೆಪುಬ್ಲಿಕ ಹರ್ವಾಟ್ಸ್ಕ | |
---|---|
Anthem: Lijepa naša domovino ನಮ್ಮ ಸುಂದರ ದೇಶ | |
Capital | ಜಾಗ್ರೆಬ್ |
Largest city | ರಾಜಧಾನಿ |
Official languages | ಕ್ರೊಯೆಶಿಯನ್1 (ಹ್ರ್ವಾಟ್ಸ್ಕಿ), ಇಟಾಲಿಯನ್ (ಇಸ್ಟ್ರಿಯದಲ್ಲಿ) |
Demonym(s) | Croat(s) Croatian(s) |
Government | ಸಾಂವಿಧಾನಿಕ ಗಣರಾಜ್ಯ |
• ರಾಷ್ಟ್ರಪತಿ | ಸ್ಟೆಪಾನ್ ಮೆಸಿಚ್ |
• ಪ್ರಧಾನ ಮಂತ್ರಿ | ಇವೊ ಸನಡೆರ್ |
ಸ್ವಾತಂತ್ರ್ಯ ಘೋಷಣೆ | |
• ಸ್ಥಾಪನೆ | ೭ನೇ ಶತಮಾನ |
ಮಾರ್ಚ್ ೪ ೮೫೨ | |
• ಸ್ವಾತಂತ್ರ್ಯ | ಮೇ ೨೧ ೮೭೯ |
• ರಾಜ್ಯವಾಗಿ | ೯೨೫ |
• ಹಂಗೆರಿಯೊಂದಿಗೆ ಸಂಘ | ೧೧೦೨ |
• ಹಾಬ್ಸ್ಬರ್ಗ್ ಸಾಮ್ರಾಜ್ಯದಲ್ಲಿ ವಿಲೀನ | ಜನವರಿ ೧ ೧೫೨೭ |
• ಅಸ್ಟ್ರಿಯ-ಹಂಗೆರಿಯಿಂದ ಸ್ವಾತಂತ್ರ್ಯ | ಅಕ್ಟೊಬರ್ ೨೯ ೧೯೧೮ |
• ಯುಗೋಸ್ಲಾವಿಯದೊಡನೆ ಸೇರ್ಪಡೆ (ಸಹ ಸ್ಥಾಪಕ) | ಡಿಸೆಂಬರ್ ೧ ೧೯೧೮ |
• Water (%) | 0.2 |
Population | |
• ೨೦೦೭ estimate | 4,493,312 (115th) |
• ೨೦೦೧ census | 4,437,460 |
GDP (PPP) | ೨೦೦೬ estimate |
• Total | $68.21 billion (IMF) (68th) |
• Per capita | $15,355 (IMF) (53rd) |
GDP (nominal) | ೨೦೦೬ estimate |
• Total | $47.42 billion (IMF) |
• Per capita | $10,676 (IMF) |
Gini (೨೦೦೫) | 29 low |
HDI (೨೦೦೪) | 0.877 Error: Invalid HDI value · 32th |
Currency | ಕುನ (HRK) |
Time zone | UTC+1 (CET) |
• Summer (DST) | UTC+2 (CEST) |
Calling code | 385 |
Internet TLD | .hr |
ಕ್ರೊಯೆಶಿಯ (Hrvatska), ಅಧಿಕೃತವಾಗಿ ಕ್ರೊಯೆಶಿಯ ಗಣರಾಜ್ಯ (Republika Hrvatska ), ದಕ್ಷಿಣ ಯುರೋಪ್ನಲ್ಲಿನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ರಾಜಧಾನಿ ಜಾಗ್ರೆಬ್. ಇದರ ಗಡಿಗಳ ಉತ್ತರಕ್ಕೆ ಸ್ಲೊವೇನಿಯ ಮತ್ತು ಹಂಗೆರಿ, ಈಶಾನ್ಯಕ್ಕೆ ಸೆರ್ಬಿಯ, ಪೂರ್ವಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಆಗ್ನೇಯಕ್ಕೆ ಮಾಂಟೆನೆಗ್ರೊ, ಹಾಗು ದಕ್ಷಿಣಕ್ಕೆ ಆಡ್ರಿಯಾಟಿಕ್ ಸಮುದ್ರಗಳಿವೆ.