ಜೂನ್ ೧೩
ಗೋಚರ
ಜೂನ್ ೧೩ - ಜೂನ್ ತಿಂಗಳ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೪ ನೇ ದಿನ (ಅಧಿಕ ವರ್ಷದಲ್ಲಿ ೧೬೫ ನೇ ದಿನ). ಜೂನ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೫೬ - ಕಾಲ್ಚೆಂಡಾಟದ ಪ್ರಥಮ ಯುರೋಪ್ನ ಚಾಂಪಿಯನ್ಸ್ ಕಪ್ ಅನ್ನು ರಯಾಲ್ ಮ್ಯಾಡ್ರಿಡ್ ತಂಡವು ಸ್ಟಾಡ್ ದೆ ರೀಮ್ಸ್ ತಂಡವನ್ನು ಸೋಲಿಸಿ ತನ್ನದಾಗಿಸಿಕೊಂಡಿತು.
- ೧೯೮೩ - ಪಯನೀರ್ ೧೦ ಸೌರಮಂಡಲದಿಂದ ಹೊರಹೊಕ್ಕ ಮೊದಲ ಮಾನವ ನಿರ್ಮಿತ ವಸ್ತುವಾಯಿತು.
- ೨೦೦೦ - ಕೊರಿಯದ ಎರಡು ದೇಶಗಳ ಮಧ್ಯೆ ಮೊದಲ ಶೃಂಗ ಸಭೆ ಆರಂಭವಾಯಿತು.
ಜನನ
[ಬದಲಾಯಿಸಿ]- ೧೭೭೩ - ಥಾಮಸ್ ಯಂಗ್, ಇಂಗ್ಲೆಂಡ್ನ ವಿಜ್ಞಾನಿ.
- ೧೮೩೧ - ಜೇಮ್ಸ್ ಕ್ಲೆರ್ಕ್ ಮ್ಯಾಕ್ಸ್ವೆಲ್, ಸ್ಕಾಟ್ಲೆಂಡ್ನ ಭೌತಶಾಸ್ತ್ರಜ್ಞ.
- ೧೮೬೫ - ವಿಲಿಯಮ್ ಬಟ್ಲರ್ ಯೀಟ್ಸ್, ಐರ್ಲೆಂಡ್ನ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ.
- ೧೮೭೦ - ಜೂಲ್ಸ್ ಬೊರ್ಡೆ, ಬೆಲ್ಜಿಯಂನ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ಜೀವಾಣುಶಾಸ್ತ್ರ ವಿಜ್ಞಾನಿ.
- ೧೯೨೮ - ಜಾನ್ ನ್ಯಾಶ್, ಅಮೇರಿಕ ದೇಶದ ಗಣಿತಜ್ಞ, ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೯೪೪ - ಬಾನ್ ಕೀ-ಮೂನ್, ಸಂಯುಕ್ತ ರಾಷ್ಟ್ರ ಸಂಸ್ಥೆಯ ಕಾರ್ಯದರ್ಶಿ.
ನಿಧನ
[ಬದಲಾಯಿಸಿ]ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |