ಜನವರಿ ೧೬
ಗೋಚರ
ಜನವರಿ ೧೬ - ಜನವರಿ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೯ ದಿನಗಳು (ಅಧಿಕ ವರ್ಷದಲ್ಲಿ ೩೫೦ ದಿನಗಳು) ಇರುತ್ತವೆ. ಜನವರಿ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೫೪೭ - ರಷ್ಯಾದ ನಾಲ್ಕನೇ ಐವಾನ್ ರಷ್ಯಾದ ಜಾರ್ ಪಟ್ಟಕ್ಕೇರಿದ.
- ೧೭೬೧ - ಬ್ರಿಟೀಷ್ ಸೈನ್ಯೆ ಫ್ರೆಂಚರಿಂದ ಪಾಂಡಿಚೆರಿಯನ್ನು ವಶಪಡಿಸಿಕೊಂಡಿತು.
- ೨೦೦೬ - ಎಲ್ಲೆನ್ ಜಾನ್ಸನ್-ಸಿರ್ಲೀಫ್ ಲೈಬೀರಿಯದ ರಾಷ್ಟ್ರಪತಿಯಾದಳು. ಈಕೆ ಆಫ್ರಿಕಾದ ಮೊದಲ ಚುನಾಯಿತ ಮಹಿಳಾ ರಾಷ್ಟ್ರಾಧ್ಯಕ್ಷೆ.
ಜನನ
[ಬದಲಾಯಿಸಿ]ನಿಧನ
[ಬದಲಾಯಿಸಿ]ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |