ಶ್ರಾವಣ ಮಾಸ
ಗೋಚರ
ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಐದನೇ ಮಾಸ.
ಈ ಮಾಸದ ಪ್ರಮುಖ ಹಬ್ಬಗಳು
[ಬದಲಾಯಿಸಿ]- ನಾಗ ಚೌತಿ (ಶುಕ್ಲ ಚೌತಿ)
- ನಾಗ ಪಂಚಮಿ (ಶುಕ್ಲ ಪಂಚಮಿ)
- ಪುತ್ರದಾ ಏಕಾದಶಿ(ಶುಕ್ಲ ಏಕಾದಶಿ)
- ರಕ್ಷಾಬಂಧನ (ಹುಣ್ಣಿಮೆ)
- ರಾಘವೇಂದ್ರ ಸ್ವಾಮಿಗಳ ಆರಾಧನೆ (ಕೃಷ್ಣ ಬಿದಿಗೆ)
- ಗೋಕುಲಾಷ್ಟಮಿ (ಕೃಷ್ಣಪಕ್ಷ ಅಷ್ಟಮಿ)
- ಅಜ ಏಕಾದಶಿ (ಕೃಷ್ಣ ಏಕಾದಶಿ)
- ಕಲ್ಕಿ ಜಯಂತಿ
- ಶ್ರೀ ವರಮಹಾಕ್ಷ್ಮೀ ಪೂಜೆ
- ಶ್ರಾವಣ ಶನಿವಾರ
- ಋಗುಪಾಕರ್ಮ
- ಯಜುರುಪಾಕರ್ಮ
ಚಾಂದ್ರಮಾನ ಮಾಸಗಳು |
---|
ಚೈತ್ರ • ವೈಶಾಖ • ಜ್ಯೇಷ್ಠ • ಆಷಾಢ • ಶ್ರಾವಣ • ಭಾದ್ರಪದ • ಆಶ್ವಯುಜ • ಕಾರ್ತಿಕ • ಮಾರ್ಗಶಿರ • ಪುಷ್ಯ • ಮಾಘ • ಫಾಲ್ಗುಣ |