ಆಶ್ವಯುಜ ಮಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಎಳನೇ ಮಾಸ. ಆಡು ಭಾಷೆಯಲ್ಲಿ ಆಶ್ವೀಜ ಎಂದೂ ಕರೆಯಲಾಗುತ್ತದೆ. ಶರತ್ ಋತುವಿನ ಮೊದಲ ಮಾಸ ಆಶ್ವಯುಜ ಮಾಸ.

ಈ ಮಾಸದ ಪ್ರಮುಖ ಹಬ್ಬಗಳು[ಬದಲಾಯಿಸಿ]

ಈ ಮಾಸದಲ್ಲಿ ಜರುಗುವ ವಿವಿಧ ಉತ್ಸವ ಅಥವಾ ಜಾತ್ರೆಗಳು[ಬದಲಾಯಿಸಿ]

 • ಶ್ರೀ ಚಾಮುಂಡೇಶ್ವರಿ ವರ್ಧ0ತಿ ಉತ್ಸವ - ಆಷಾಡ ಮಾಸ ಕೃಷ್ಣಪಕ್ಷ ಸಪ್ತಮಿ ರೇವತಿ ನಕ್ಷತ್ರದ ದಿವಸ.
 • ಶ್ರೀ ಚಾಮುಂಡೇಶ್ವರಿ ಶಯನೋತ್ಸವ - ಆಶ್ವಯುಜ ಕೃಷ್ಣಪಕ್ಷ ತೃತೀಯಾ ದಿವಸ.
 • ಶ್ರೀ ಚಾಮುಂಡೇಶ್ವರಿ ಮುಡಿ ಉತ್ಸವ - ಅಶ್ವಯುಜ ಕೃಷ್ಣಪಕ್ಷ ಪಂಚಮಿ ದಿವಸ.
 • ಶ್ರೀ ಚಾಮುಂಡೇಶ್ವರಿ ವಸಂತೋತ್ಸವ - ಚೈತ್ರಶುಕ್ಲ ಪಾಡ್ಯದ ದಿವಸ.
 • ಶ್ರಿ ಚಾಮುಂಡೇಶ್ವರಿ ಶರನ್ನವರಾತ್ರಿ ಉತ್ಸವಗಳು - ಆಶ್ವಯುಜ ಶುಕ್ಲ ಪಾಡ್ಯದ ದಿನದಿಂದ ದಶಮಿ ದಿನದವರೆಗೆ.
 • ಶ್ರೀ ಚಾಮುಂಡೇಶ್ವರಿ ಕೈತ್ತಿಕೋತ್ಸವ - ಕಾರ್ತೀಕಮಾಸ ಪೂರ್ಣಮಿ ದಿವಸ.
 • ಶ್ರೀ ಚಾಮುಂಡೇಶ್ವರಿ ಕೊಠಾರೋತ್ಸವ - ಪುಷ್ಯಮಾಸದಲ್ಲಿ ೪ನೇ ದಿನಾಂಕದಿಂದ .
 • ಶ್ರೀ ಚಾಮುಂಡೇಶ್ವರಿ (ಜಾತ್ರೆ) ರಥೋತ್ಸವ - ಆಶ್ವಯುಜ ಮಾಸ ಪೂರ್ಣಿಮೆ ಉತ್ತರಾ ನಕ್ಷತ್ರ.
 • ತೆಪ್ಪೋತ್ಸವ - ಆಶ್ವಯುಜ ಕೃಷ್ಣಪಕ್ಷ ದ್ವಿತೀಯಾ ದಿವಸ.
 • ಶ್ರೀ ಮಹಾಬಲೇಶ್ವರಸ್ವಾಮಿ ರಥೋತ್ಸವ - ಪಾಲ್ಗುಣ ಕ್ರಷ್ಣ ಷಷ್ಟಿ ದಿವಸ.
 • ಉತ್ತನಹಳ್ಳಿ ಜ್ವಾಲಾಮುಖಿ ಅಮ್ಮನವರ ಜಾತ್ರೆ - ಮಾಘಮಾಸದ ೩ನೇ ಭಾನುವಾರ.


ಚಾಂದ್ರಮಾನ ಮಾಸಗಳು
ಚೈತ್ರವೈಶಾಖಜ್ಯೇಷ್ಠಆಷಾಢಶ್ರಾವಣಭಾದ್ರಪದಆಶ್ವಯುಜಕಾರ್ತಿಕಮಾರ್ಗಶಿರಪುಷ್ಯಮಾಘಫಾಲ್ಗುಣ