ವಿಷಯಕ್ಕೆ ಹೋಗು

ಚರ್ಚೆಪುಟ:ಶ್ರಾವಣ ಮಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಕ್ಷಾಬಂಧನ ಮತ್ತು ಉಪಾಕರ್ಮ ಒಂದೇ ದಿನ ಅಲ್ಲವೇ ?? (ಋಗ್ ಮತ್ತು ಯಜುರ್ ವೇದಿಗಳಿಗೆ ಬೇರೆ ಬೇರೆ ಇರಬಹುದು) Narayana ೦೪:೫೮, ೬ ಆಗಸ್ಟ್ ೨೦೦೬ (UTC)

ಯಜುರುಪಾಕರ್ಮ ಹಾಗು ರಕ್ಷಾಬಂಧನ ಒಂದೇ ದಿನ ಬರುತ್ತದೆ. ಇವೆರಡನ್ನು ಶ್ರಾವಣ ಹುಣ್ಣಿಮೆ ದಿನ ಆಚರಿಸಲಾಗುತ್ತದೆ. ಆದರೆ ಋಗುಪಾಕರ್ಮವನ್ನು ಶ್ರಾವಣ ಮಾಸದಲ್ಲಿ ಶ್ರವಣ ನಕ್ಷತ್ರ ಯಾವ ದಿನ ಇರುತ್ತದೊ ಆ ದಿನ ಆಚರಿಸುತ್ತಾರೆ.

Naveenbm ೦೫:೪೩, ೬ ಆಗಸ್ಟ್ ೨೦೦೬ (UTC)ನವೀನ್