ಜುಲೈ ೧
ಗೋಚರ
ಜುಲೈ ೧ - ಜುಲೈ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೨ನೇ ದಿನ(ಅಧಿಕ ವರ್ಷದಲ್ಲಿ ೧೮೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೮೩ ದಿನಗಳು ಉಳಿದಿರುತ್ತವೆ.
ಜುಲೈ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೬೦ - ಸೊಮಾಲಿಯಾ ದೇಶಕ್ಕೆ ಸ್ವಾತಂತ್ರಯ.
- ೧೯೬೨ - ರ್ವಾಂಡ ದೇಶಕ್ಕೆ ಸ್ವಾತಂತ್ರ್ಯ.
- ೧೯೬೨ - ಬುರುಂಡಿ ದೇಶಕ್ಕೆ ಸ್ವಾತಂತ್ರ್ಯ.
- ೧೯೬೩ - ಅಮೇರಿಕ ದೇಶದಲ್ಲಿ ಜಿಪ್ಕೋಡುಗಳ ಬಳಕೆ ಜಾರಿ.
ಜನನಗಳು
[ಬದಲಾಯಿಸಿ]- ೧೯೨೭ - ಭಾರತದ ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್
- ೧೯೪೯ - ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷರಾದ ಎಂ.ವೆಂಕಯ್ಯ ನಾಯ್ಡು
- ೧೯೬೦ - ಅಂತರಿಕ್ಷಯಾತ್ರಿ ಕಲ್ಪನಾ ಚಾವ್ಲ
ಮರಣಗಳು
[ಬದಲಾಯಿಸಿ]ರಜೆಗಳು/ಆಚರಣೆಗಳು
[ಬದಲಾಯಿಸಿ]- ರಾಷ್ಟ್ರೀಯ ವೈದ್ಯರ ದಿನ
- ಅಗಡಿ ನಾರಾಯಣ ಭಗವಾನರ ಜಯಂತಿ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |