ಹಂಸಗೀತೆ (ಚಲನಚಿತ್ರ)
ಗೋಚರ
ಹಂಸಗೀತೆ (ಚಲನಚಿತ್ರ) | |
---|---|
ಹಂಸಗೀತೆ | |
ನಿರ್ದೇಶನ | ಜಿ.ವಿ.ಅಯ್ಯರ್ |
ನಿರ್ಮಾಪಕ | ಜಿ.ವಿ.ಅಯ್ಯರ್ |
ಚಿತ್ರಕಥೆ | ಜಿ.ವಿ.ಅಯ್ಯರ್ |
ಕಥೆ | ತ.ರಾ.ಸುಬ್ಬರಾಯ |
ಸಂಭಾಷಣೆ | ಜಿ.ವಿ.ಅಯ್ಯರ್ |
ಪಾತ್ರವರ್ಗ | ಅನಂತನಾಗ್ ರೇಖಾರಾವ್ ನಾರಾಯಣರಾವ್, ಬಿ ವಿ ಕಾರ೦ತ, ಪ್ರೇಮಾ ಕಾರಂತ್, ಮೈಸೂರ್ ಮಠ್ |
ಸಂಗೀತ | ಡಾ.ಎಂ.ಬಾಲಮುರಳೀಕೃಷ್ಣ |
ಛಾಯಾಗ್ರಹಣ | ನಿಮಾಯ್ ಘೋಷ್ |
ಸಂಕಲನ | ವಿ.ಆರ್.ಕೆ.ಪ್ರಸಾದ್ |
ಬಿಡುಗಡೆಯಾಗಿದ್ದು | ೧೯೭೫ |
ಚಿತ್ರ ನಿರ್ಮಾಣ ಸಂಸ್ಥೆ | ಅನಂತಲಕ್ಷ್ಮೀ ಫಿಲಂಸ್ |
ಸಾಹಿತ್ಯ | ಜಿ.ವಿ.ಅಯ್ಯರ್ |
ಹಿನ್ನೆಲೆ ಗಾಯನ | ಡಾ.ಎಂ.ಬಾಲಮುರಳೀಕೃಷ್ಣ, ಎಂ.ಎಲ್.ವಸಂತಕುಮಾರಿ, ಪಿ.ಬಿ.ಶ್ರೀನಿವಾಸ್, ಶ್ಯಾಮಲಾ ಭಾವೆ, ಪಿ.ಲೀಲಾ, ಬಿ.ಕೆ.ಸುಮಿತ್ರಾ, ಬೆಂಗಳೂರು ಲತಾ, ಏ.ಸುಬ್ಬರಾವ್ |
ಇತರೆ ಮಾಹಿತಿ | ಮದಕರಿ ನಾಯಕನ ಆಸ್ಥಾನ ವಿದ್ವಾಂಸರಾಗಿದ್ದ ಸಂಗೀತ ವಿದ್ವಾನ್ ವೆಂಕಟಸುಬ್ಬಯ್ಯನವರ ಜೀವನದ ಬಗ್ಗೆ ತ.ರಾ.ಸು ಅವರು ಬರೆದಿರುವ ಕೃತಿಯನ್ನಾಧರಿಸಿದ ಚಿತ್ರ. |