ವಿಷಯಕ್ಕೆ ಹೋಗು

ಸಂಬಂಧಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.

ಅಳಿಸುವಿಕೆಗೆ ಗುರುತು ಮಾಡಲು ಕಾರಣ: ಪ್ರಬಂಧ ಮಾದರಿಯ ಲೇಖನ. ವಿಶ್ವಕೋಶಕ್ಕೆ ಸರಿಹೊಂದುವುದಿಲ್ಲ. ತನ್ನದೇ ಜಾಲತಾಣಕ್ಕೆ ಜಾಹೀರಾತು

ಸಂಬಂಧ ಎಂದರೇನು?

[ಬದಲಾಯಿಸಿ]

ಸಂಬಂಧವು ಒಂದಕ್ಕಿಂತ ಹೆಚ್ಚು ವಸ್ತುಗಳು ಅಥವಾ ಜೀವಿಗಳ ನಡುವಿನ ಸಂಪರ್ಕವನ್ನು ಸೂಚಿಸುವ ಸೇತುವೆಯಾಗಿದೆ. ಇದನ್ನು ನೀವು ಕಾರಣ ಮತ್ತು ಪರಿಣಾಮದ ನಡುವೆ ಲಿಂಕ್ ಮಾಡುವ ಅಂಶವೆಂದೂ ಪರಿಗಣಿಸಬಹುದು.

ಸಂಬಂಧಗಳ ಸಂಕ್ಷಿಪ್ತ ಹಿನ್ನಲೆ

[ಬದಲಾಯಿಸಿ]

ಮೊದಲಿಗೆ ತಾಯಿ-ಮಗುವಿನ ಸಂಬಂಧವೊಂದೇ ಮೂಡಿತ್ತು. ಕುಟುಂಬದ ಪರಿಕಲ್ಪನೆ ಬರುವವರೆಗೂ ಬೇರೆ ಯಾವ ಸಂಬಂಧಗಳೂ ಇರಲಿಲ್ಲ. ಲೈಂಗಿಕ ಕ್ರಿಯೆ ಸಹಜವಾಗಿದ್ದರಿಂದ ತಂದೆ ಅಪ್ರಸ್ತುತನಾಗಿದ್ದ.

ಕುಟುಂಬದ ನಿರ್ಮಾಣದೊಂದಿಗೆ ಗಂಡ-ಹೆಂಡತಿ ಸಂಬಂಧ ತಂದೆ, ತಾಯಿ, ಮಕ್ಕಳ ಸಂಬಂಧವಾಯಿತು. ಮುಂದೆ ಸಹೋದರ ಸಂಬಂಧ ಬಲವಾಯಿತು.

ತಂದೆ-ತಾಯಿ, ಸಹೋದರ-ಸಹೋದರಿ ಸಂಬಂಧವೇ ಮೂಲ ಸಂಬಂಧ. ಉಳಿದ ಎಲ್ಲಾ ಸಂಬಂಧಗಳು ಈ ಮೂಲ ಸಂಬಂಧಗಳ ಮೇಲೆಯೇ ಟಿಸಿಲೊಡೆದವು. ವಿವಾಹ ಸಂಸ್ಥೆಯ ಉಗಮದೊಂದಿಗೆ ಸಂಬಂಧಗಳು ಸಂಕೀರ್ಣವಾಗತೊಡಗಿದವು..

ಸರಳ ವಿಧಗಳು

[ಬದಲಾಯಿಸಿ]
  • ವೈಯಕ್ತಿಕ ಸಂಬಂಧಗಳು
  • ವ್ಯಾವಹಾರಿಕ ಸಂಬಂಧಗಳು
  • ಸಾಮಾಜಿಕ ಸಂಬಂಧಗಳು

ಸಂಬಂಧಗಳ ಸಮರ್ಪಕ ನಿರ್ವಹಣೆ

[ಬದಲಾಯಿಸಿ]

ಈ ಕೆಳಗಿನ ರೀತಿಯನ್ನು ಬಳಸಿ ಜೀವನದಲ್ಲಿ ಸಂಬಂಧಗಳನ್ನು ಸುಲಭ ಮತ್ತು ಸಮರ್ಪಕವಾಗಿ ನಿರ್ವಹಿಸಬಹುದು.

  1. ಸಂಬಂಧಗಳ ಪಾತ್ರವನ್ನು ಗುರುತಿಸುವುದು.
  2. “ಸರಿಯಾದ ಸಂಬಂಧಗಳ” ವ್ಯಾಖ್ಯಾನಗಳನ್ನು ಪ್ರಶ್ನಿಸುವುದು.
  3. ಪ್ರಾಮುಖ್ಯತೆಯ ಆಧಾರದಲ್ಲಿ ಸಂಬಂಧಗಳಿಗೆ ಆದ್ಯತೆ ನೀಡುವುದು. []
  1. ಕೆ, ಶ್ರೀನಿಧಿ (27/11/2024). "ಎಂತಹಾ ಹೊಣೆ ಈ ಸಂಬಂಧಗಳ ನಿರ್ವಹಣೆ! About Managing Relationships in Kannada!". SharingShree ಕನ್ನಡ. Retrieved 27/11/2024. {{cite web}}: Check date values in: |access-date= and |date= (help); line feed character in |title= at position 31 (help)CS1 maint: url-status (link)