ವಿಷಯಕ್ಕೆ ಹೋಗು

ಗಂಧಕದ ಆಕ್ಸಿಆಮ್ಲಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಕ್ಸಿಆಮ್ಲ ಎಂದರೆ ಆಮ್ಲಜನಕವನ್ನು ಹೊಂದಿರುವ ಆಮ್ಲ. ಸಲ್ಫ್ಯೂರಿಕ್ ಆಮ್ಲ ಗಂಧಕದ ಆಕ್ಸಿಆಮ್ಲದ ಒಂದು ಉದಾಹರಣೆ.

ಗಂಧಕದ ಪ್ರಮುಖ ಆಕ್ಸಿಆಮ್ಲಗಳು

[ಬದಲಾಯಿಸಿ]

ಗಂಧಕದ ಇತರ ಆಕ್ಸಿಆಮ್ಲಗಳು

[ಬದಲಾಯಿಸಿ]

ಗಂಧಕದ ಇತರ ಆಕ್ಸಿಆಮ್ಲಗಳನ್ನು, ಅವುಗಳ ಸಂಭವನೀಯ ರಚನಾಸೂತ್ರ ಮತ್ತು ಪರಿಚಿತ ರೂಪಗಳನ್ನು ಮುಂದೆ ಪಟ್ಟಿಮಾಡಲಾಗಿದೆ.

ಆಮ್ಲದ ಹೆಸರು ಮತ್ತು ಅಣುಸೂತ್ರ ಸಂಭವನೀಯ ರಚನೆ ಪರಿಚಿತ ರೂಪಗಳು
ಸಲ್ಫಾಕ್ಸಿಲಿಕ್ ಆಮ್ಲ H2SO2 HO-S-OH ಲವಣಗಳು ಮತ್ತು ಎಸ್ಟರುಗಳು
ಸಲ್ಫೆನಿಕ್ ಆಮ್ಲಗಳು R.SOH ಇಲ್ಲಿ R

ಎಂಬುದು ಆಲ್ಕೈಲ್ ಅಥವಾ ಆರೈಲ್ ಗುಚ್ಛ

HO-S-R ಎಸ್ಟರುಗಳು ಮತ್ತು ಹ್ಯಾಲೈಡುಗಳು
ಸಲ್ಫಿನಿಕ್ ಆಮ್ಲಗಳು R.SO2H
ಆಮ್ಲಗಳು ಎಸ್ಟರುಗಳು ಮತ್ತು

ಹ್ಯಾಲ್ಯೆಡುಗಳು

ಸಲ್ಫಾನಿಕ್ ಆಮ್ಲಗಳು R.SO3H
ಆಮ್ಲಗಳು, ಎಸ್ಟರುಗಳು, ಹ್ಯಾಲೈಡುಗಳು

ಮತ್ತು ಅಮೈಡುಗಳು

ಥಯೊಸಲ್ಫಾನಿಕ್ ಆಮ್ಲಗಳು R.S2O2H
ಲವಣಗಳು ಮತ್ತು ಎಸ್ಟರುಗಳು