ಕಾರ್ತಿಕ್ (ಚಲನಚಿತ್ರ)
ಗೋಚರ
ಕಾರ್ತಿಕ್ | |
---|---|
ನಿರ್ಮಾಪಕ | ಎಸ್. ವೇಣುಗೋಪಾಲ್ |
ಪಾತ್ರವರ್ಗ | ಕಾರ್ತಿಕ್ ಶೆಟ್ಟಿ , ಅರ್ಚನಾ ಗುಪ್ತಾ |
ಸಂಗೀತ | ಜಾನ್ ವಿ |
ಛಾಯಾಗ್ರಹಣ | ಮಂಜುನಾಥ ನಾಯ್ಕ್ |
ಸಂಕಲನ | ಶಾನ್ ಮೊಹಮ್ಮದ್/ ಹೇಮಂತ್ ಕೇಳಕರ್ |
ಸ್ಟುಡಿಯೋ | ಯಶೋದಾ ಮೂವೀ ಟೋನ್ಸ್ |
ಬಿಡುಗಡೆಯಾಗಿದ್ದು | 2011 ರ ಫೆಬ್ರುವರಿ 25 |
ದೇಶ | ಭಾರತ |
ಭಾಷೆ | ಕನ್ನಡ |
ಕಾರ್ತಿಕ್ 2011 ರ ಕನ್ನಡ ಸಾಹಸಮಯ ಚಿತ್ರವಾಗಿದ್ದು, ಕಾರ್ತಿಕ್ ಶೆಟ್ಟಿ ಮತ್ತು ಅರ್ಚನಾ ಗುಪ್ತಾ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [೧] ಸತೀಶ್ ಬಿ ಶೆಟ್ಟಿ ನಿರ್ದೇಶನದ ಈ ಚಿತ್ರವನ್ನು ಎಸ್.ವೇಣುಗೋಪಾಲ್ ನಿರ್ಮಿಸಿದ್ದಾರೆ. ಈ ಚಿತ್ರವು 1983 ರ ಹಿಂದಿ ಚಲನಚಿತ್ರ ಬೇತಾಬ್‌ನ ರೀಮೇಕ್ ಆಗಿದೆ. [೨] [೩]
ಪಾತ್ರವರ್ಗ
[ಬದಲಾಯಿಸಿ]- ಕಾರ್ತಿಕ್ ಶೆಟ್ಟಿ
- ಅರ್ಚನಾ ಗುಪ್ತಾ
- ಮಿಲಿಂದ್ ಗುನಾಜಿ
- ಅವಿನಾಶ್
- ಸುಧಾ ಬೆಳವಾಡಿ
- ವೇಣುಗೋಪಾಲ್
- ರಾಜ್ ಪುರೋಹಿತ್
- ಸುನಿಲ್ ಕುರಿ
ಧ್ವನಿಮುದ್ರಿಕೆ
[ಬದಲಾಯಿಸಿ]ಹಾಡು | ಗಾಯಕ | ಸಾಹಿತ್ಯ |
---|---|---|
"ಜಿಗಿ ಜಿಗಿ ಜಿಂಕೆಮರಿ" | ರಾಜೇಶ್ ಕೃಷ್ಣನ್ | ಹೃದಯ ಶಿವ |
"ನೀ ತಂದಿರುವೆ ನೀನು" | ಶಾನ್, ಶ್ರೇಯಾ ಘೋಷಾಲ್ | ಹೃದಯ ಶಿವ |
"ಈ ಚುಂಬನಾ" | ಅಜಯ್ ವಾರಿಯರ್, ಶಮಿತಾ ಮಲ್ನಾಡ್ | ಹೃದಯ ಶಿವ |
"ಮನಸಾರ ಮನಸಾರ" | ಗುರುಕಿರಣ್ | ಹೃದಯ ಶಿವ |
"ನೆನಪಾದೆ ನೀ ನೆನಪಾದೆ" | ಅಜಯ್ ವಾರಿಯರ್ | ಹೃದಯ ಶಿವ |
ಉಲ್ಲೇಖಗಳು
[ಬದಲಾಯಿಸಿ]- ↑ "Karthik Kannada Film Review". supergoodmovies.com. Archived from the original on 4 October 2011. Retrieved 2012-02-25.
- ↑ "'Karthik' on floors!". www.indiaglitz.com. Retrieved 2010-03-19.
- ↑ "ಆರ್ಕೈವ್ ನಕಲು". Archived from the original on 2016-03-04. Retrieved 2022-03-13.