ವಿಷಯಕ್ಕೆ ಹೋಗು

ಮುತ್ತಿನ ಹಾರ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುತ್ತಿನ ಹಾರ (ಚಲನಚಿತ್ರ)
ಮುತ್ತಿನಹಾರ
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಎಸ್.ವಿ.ರಾಜೇಂದ್ರಸಿಂಗ್ ಬಾಬು
ಚಿತ್ರಕಥೆಎಸ್.ವಿ.ರಾಜೇಂದ್ರಸಿಂಗ್ ಬಾಬು
ಪಾತ್ರವರ್ಗವಿಷ್ಣುವರ್ಧನ್ ಸುಹಾಸಿನಿ ಅಶ್ವಿನಿ, ರಾಮಕುಮಾರ್, ಕಾವ್ಯ, ಅಶ್ವಥ್, ಮಾ.ಆನಂದ್
ಸಂಗೀತಹಂಸಲೇಖ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆರೋಹಿಣಿ ಪಿಕ್ಚರ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಡಾ.ಬಾಲಮುರಳಿಕೃಷ್ಣ, ಚಿತ್ರಾ

೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಯುದ್ಧದ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವ ಕಥಾ ಹಂದರವುಳ್ಳದ್ದಾಗಿದೆ. ಭಾರತದ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ ಮತ್ತು ನಾಯಕಿಯ ಪಾತ್ರದಲ್ಲಿ ಸುಹಾಸಿನಿ ಅಭಿನಯಿಸಿದ್ದಾರೆ.

ಯುದ್ಧಭೂಮಿಯಲ್ಲಿ ನಡೆಯುವ ಚಕಮಕಿಗಳನ್ನು, ಸೈನಿಕರ ಮನದಲ್ಲುಂಟಾಗುವ ಗೊಂದಲಗಳನ್ನು ಚಿತ್ರದಲ್ಲಿ ಕೆಲವೆಡೆ ತೋರಿಸಲಾಗಿದೆ.

ಪಾತ್ರವರ್ಗ

[ಬದಲಾಯಿಸಿ]

ಹಿನ್ನೆಲೆ ಸಂಗೀತ

[ಬದಲಾಯಿಸಿ]

ಹಂಸಲೇಖಾ ಅವರು ಈಚಲನಚಿತ್ರಕ್ಕೆ ಗೀತೆಗಳನ್ನು ಬರೆದು ಅವುಗಳಿಗೆ ಸಂಗೀತವನ್ನೂ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಚಲನಚಿತ್ರದಲ್ಲಿ 5 ಹಾಡುಗಳಿವೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಮಡಿಕೇರಿ ಸಿಪಾಯಿ"ಹಂಸಲೇಖಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ4:40
2."ಕೊಡಗಿನೋಳು ಬೆಡಗಿನೋಳು"ಹಂಸಲೇಖಎಸ್.ಪಿ.ಬಾಲಸುಬ್ರಹ್ಮಣ್ಯಂ5:13
3."ಸಾರು ಸಾರು ಮಿಲ್ಟ್ರಿ ಸಾರು"ಹಂಸಲೇಖಎಸ್.ಪಿ.ಬಾಲಸುಬ್ರಹ್ಮಣ್ಯಂ, ಲತಾ ಹಂಸಲೇಖ5:01
4."ಕೊಡಗಿನ ವೀರ"ಹಂಸಲೇಖಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ5:56
5."ದೇವರು ಹೊಸೆದ ಪ್ರೇಮದ ದಾರ"ಹಂಸಲೇಖಎಂ. ಬಾಲಮುರಳಿ ಕೃಷ್ಣ, ಕೆ. ಎಸ್. ಚಿತ್ರಾ6:01
ಒಟ್ಟು ಸಮಯ:26:51

ಸ್ವಾರಸ್ಯ

[ಬದಲಾಯಿಸಿ]
  • ಈ ಚಿತ್ರದ ಕೆಲವು ದೃಶ್ಯಗಳಿಗಾಗಿ ವಿಷ್ಣುವರ್ಧನ್ ತಮ್ಮ ತಲೆಗೂದಲನ್ನು ಪೂರ್ತಿಯಾಗಿ ತೆಗೆಸಿಕೊಂಡಿದ್ದರು.