ವಿಷಯಕ್ಕೆ ಹೋಗು

ಚಪಲ ಚೆನ್ನಿಗರಾಯ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಪಲ ಚೆನ್ನಿಗರಾಯ (ಚಲನಚಿತ್ರ)
ಚಪಲ ಚೆನ್ನಿಗರಾಯ
ನಿರ್ದೇಶನಭಾರ್ಗವ
ನಿರ್ಮಾಪಕಎಂ.ರಾಜಗೋಪಾಲ್
ಪಾತ್ರವರ್ಗಕಾಶೀನಾಥ್ ಕಲ್ಪನಾ ಸುಂದರ ಕೃಷ್ಣ ಅರಸ್, ವನಿತಾವಾಸು, ಅರವಿಂದ್, ಬೆಂಗಳೂರು ನಾಗೇಶ್, ರವಿರಾಜ್, ತಾರ, ಅಭಿನಯ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆರಾಧಾಕೃಷ್ಣ ಪ್ರೊಡಕ್ಷನ್ಸ್

ಚಪಲ ಚನ್ನಿಗರಾಯ ಚಿತ್ರವು ೧೮ ಜನವರಿ ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶಿಸಿದ್ದಾರೆ. ಎಂ.ರಾಜಗೋಪಾಲ್‌ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಕಾಶೀನಾಥ್ ಮತ್ತು ಕಲ್ಪನ ( ಈಕೆ ಮಲಯಾಳಂ ನಟಿ. ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟಿ, ಮಿನುಗುತಾರೆ ಎಂದು ಪ್ರಸಿದ್ಧವಾದ ಕಲ್ಪನಾ ಎಂದು ತಪ್ಪು ತಿಳಿಯಬಾರದು) ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ನಟಿಸಿರುವವರು[ಬದಲಾಯಿಸಿ]