ಚಪಲ ಚೆನ್ನಿಗರಾಯ (ಚಲನಚಿತ್ರ)
ಗೋಚರ
ಚಪಲ ಚೆನ್ನಿಗರಾಯ (ಚಲನಚಿತ್ರ) | |
---|---|
ಚಪಲ ಚೆನ್ನಿಗರಾಯ | |
ನಿರ್ದೇಶನ | ಭಾರ್ಗವ |
ನಿರ್ಮಾಪಕ | ಎಂ.ರಾಜಗೋಪಾಲ್ |
ಪಾತ್ರವರ್ಗ | ಕಾಶೀನಾಥ್ ಕಲ್ಪನಾ ಸುಂದರ ಕೃಷ್ಣ ಅರಸ್, ವನಿತಾವಾಸು, ಅರವಿಂದ್, ಬೆಂಗಳೂರು ನಾಗೇಶ್, ರವಿರಾಜ್, ತಾರ, ಅಭಿನಯ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಬಿ.ಎಸ್.ಬಸವರಾಜ್ |
ಬಿಡುಗಡೆಯಾಗಿದ್ದು | ೧೯೯೦ |
ಚಿತ್ರ ನಿರ್ಮಾಣ ಸಂಸ್ಥೆ | ರಾಧಾಕೃಷ್ಣ ಪ್ರೊಡಕ್ಷನ್ಸ್ |
ಚಪಲ ಚನ್ನಿಗರಾಯ ಚಿತ್ರವು ೧೮ ಜನವರಿ ೧೯೯೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಭಾರ್ಗವ ಅವರು ನಿರ್ದೇಶಿಸಿದ್ದಾರೆ. ಎಂ.ರಾಜಗೋಪಾಲ್‌ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಕಾಶೀನಾಥ್ ಮತ್ತು ಕಲ್ಪನ ( ಈಕೆ ಮಲಯಾಳಂ ನಟಿ. ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟಿ, ಮಿನುಗುತಾರೆ ಎಂದು ಪ್ರಸಿದ್ಧವಾದ ಕಲ್ಪನಾ ಎಂದು ತಪ್ಪು ತಿಳಿಯಬಾರದು) ನಾಯಕ ನಾಯಕಿಯಾಗಿ ನಟಿಸಿದ್ದಾರೆ.
ಚಿತ್ರದಲ್ಲಿ ನಟಿಸಿರುವವರು
[ಬದಲಾಯಿಸಿ]- ಕಾಶೀನಾಥ್
- ಕಲ್ಪನ
- ವನಿತ ವಾಸು
- ಸುಂದರಕೃಷ್ಣ ಅರಸ್
- ಶಿವಮೊಗ್ಗ ವೆಂಕಟೇಶ್
- ಸುರೇಶ್ ಕುಮಾರ್
- ಎಂ.ಎಸ್.ಕಾರಂತ್
- ಅರವಿಂದ್
- ರತ್ನಾಕರ್
- ಜಾನಕಿ
- ಸುಜಾತ
- ಎಂ.ಎನ್.ಲಕ್ಷ್ಮಿದೇವಿ
- ಶನಿ ಮಹದೇವಪ್ಪ
- ಬೆಂಗಳೂರು ನಾಗೇಶ್
- ಕುಣಿಗಲ್ ನಾಗಭೂಷಣ್
- ಡಿಂಗ್ರಿ ನಾಗರಾಜ್
- ಬೆಮೆಲ್ ಸೋಮಣ್ಣ
- ಶ್ರೀಶೈಲನ್
- ಜನಾರ್ಧನ್
- ಮಾಸ್ಟರ್ ಜೀವನ ಪ್ರಕಾಶ್
- ಅಭಿಜಿತ್
- ಗಾಯತ್ರಿ ಪ್ರಭಾಕರ್