2017 ಇಂಡಿಯನ್ ಪ್ರೀಮಿಯರ್ ಲೀಗ್
ಗೋಚರ
೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ 2017 Indian Premier League | |
---|---|
ನಿರ್ವಾಹಣೆ | ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) |
ಫಾರ್ಮ್ಯಾಟ್ | ಟ್ವೆಂಟಿ 20 |
ಟೂರ್ನಮೆಂಟ್ ರೂಪ | ಡಬಲ್ ರೌಂಡ್ ರಾಬಿನ್ ಮತ್ತು ಚಾಂಪಿಯನ್ಶಿಪ್ |
ತಂಡಗಳ ಸಂಖ್ಯೆ | 8 |
ಪ್ರಸ್ತುತ ಚಾಂಪಿಯನ್ | ಮುಂಬೈ ಇಂಡಿಯನ್ಸ್ |
ವೆಬ್ಸೈಟ್ | www |
೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ (ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಆವೃತ್ತಿ),ವೃತ್ತಿಪರ ಟ್ವೆಂಟಿ 20 ಕ್ರಿಕೆಟ್ ಲೀಗ್, 2007 ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆರಂಬಿಸಿತು.ಹಿಂದಿನ ಋತುವಿನಲ್ಲಿ ಆಡಿದ ಎಂಟು ತಂಡಗಳು 10ನೇ ಆವೃತ್ತಿಯಲ್ಲಿ ಆಡಲಿವೆ.5 ಏಪ್ರಿಲ್ 2017 ರಂದು ಆರಂಭವಾಗಿ, 21 ಮೇ 2017 ಮುಗಿಯಿತು. ಸನ್‌ರೈಸರ್ಸ್ ಹೈದರಾಬಾದ್ 2016 ಆವೃತ್ತಿಯಲ್ಲಿ ಗೆದ್ದು ಹಾಲಿ ಚಾಂಪಿಯನ್ ಆಗಿದ್ದಾರೆ.[೧]
ಸ್ವರೂಪ
[ಬದಲಾಯಿಸಿ]ಎಂಟು ತಂಡಗಳು 10ನೇ ಆವೃತ್ತಿಯಲ್ಲಿ ಸ್ಪರ್ಧಿಸುತ್ತಿವೆ.ಲೀಗ್ ಹಂತದಲ್ಲಿ 56 ಪಂದ್ಯಗಳಲ್ಲಿ ಒಳಗೊಂಡಿದ್ದು ,5 ಏಪ್ರಿಲ್ ನಿಂದ 14 ಮೇ 2017ರ ವರೆಗೆ ನಡೆಯಲಿವೆ.ಮೊದಲ ನಾಲ್ಕು ತಂಡಗಳು ಪ್ಲೇ-ಆಫ್ ಹಂತಕ್ಕೆ ತಲುಪಲಿದ್ದು . 21 ಮೇ 2017 ರಂದು ಹೈದರಾಬಾದ್ ನಲ್ಲಿ ನಡೆದ ಅಂತಿಮ ಪಂದ್ಯ ನಡೆಯಲಿದೆ.[೨]
೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ ಅಂಕಪಟ್ಟಿ
[ಬದಲಾಯಿಸಿ]
ಅಡಿರುವದು | ಗೆಲುವು | ಸೋಲು | ಸಮ | ಫಲಿತಾಂಶ ಇಲ್ಲ | ಅಂಕಗಳು | ನೆಟ್ ರನ್ ರೆಟ್ | |
---|---|---|---|---|---|---|---|
ಮುಂಬೈ ಇಂಡಿಯನ್ಸ್ | 12 | 9 | 3 | 0 | 0 | 18 | +0.903 |
ಕೋಲ್ಕತಾ ನೈಟ್ ರೈಡರ್ಸ್ | 13 | 8 | 5 | 0 | 0 | 16 | +0.729 |
ಸನ್ರೈಸರ್ಸ್ ಹೈದರಾಬಾದ್ | 13 | 7 | 5 | 0 | 1 | 13 | +0.565 |
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ | 12 | 8 | 4 | 0 | 0 | 16 | -0.060 |
ಕಿಂಗ್ಸ್ XI ಪಂಜಾಬ್ | 12 | 6 | 6 | 0 | 0 | 10 | +0.280 |
ಡೆಲ್ಲಿ ಡೇರ್ಡೆವಿಲ್ಸ್ | 12 | 5 | 7 | 0 | 0 | 8 | -0.590 |
ಗುಜರಾತ್ ಲಯನ್ಸ್ | 13 | 4 | 9 | 0 | 0 | 6 | -0.361 |
ರಾಯಲ್ ಚಾಲೆಂಜರ್ಸ್ ಬೆಂಗಳೂರು | 13 | 2 | 10 | 0 | 1 | 5 | -1.454 |
- As of 10 ಮೇ 2017 ಅಂಕಗಳು
- ನಾಲ್ಕು ಅಗ್ರ ಕ್ರಮಾಂಕದ ತಂಡಗಳು ಚಾಂಪಿಯನ್ಶಿಪ್ ಪ್ಲೇಆಫ್ ಅರ್ಹತೆ ಪಡೆಯಲಿವೆ
೨೦೧೭ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ವೇಳಾಪಟ್ಟಿ
[ಬದಲಾಯಿಸಿ]- ವೇಳಾಪಟ್ಟಿ Archived 2016-05-19 ವೇಬ್ಯಾಕ್ ಮೆಷಿನ್ ನಲ್ಲಿ.
ಸ್ಥಳಗಳು
[ಬದಲಾಯಿಸಿ]ಹತ್ತು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿದ್ದು . ಆರಂಭಿಕ ಮತ್ತು ಅಂತಿಮ ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.
ಬೆಂಗಳೂರು | ದೆಹಲಿ | ಹೈದರಾಬಾದ್ |
---|---|---|
ರಾಯಲ್ ಚಾಲೆಂಜರ್ಸ್ ಬೆಂಗಳೂರು | ಡೆಲ್ಲಿ ಡೇರ್ಡೆವಿಲ್ಸ್ | ಸನ್ರೈಸರ್ಸ್ ಹೈದರಾಬಾದ್ |
ಎಂ ಚಿನ್ನಸ್ವಾಮಿ ಕ್ರೀಡಾಂಗಣ | ಫಿರೋಜ್ ಶಾ ಕೋಟ್ಲಾ | ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ |
ಸಾಮರ್ಥ್ಯ: 35,000 | ಸಾಮರ್ಥ್ಯ: 41,000 | ಸಾಮರ್ಥ್ಯ: 55,000 |
ಇಂದೋರ್ | ಕಾನ್ಪುರ | |
ಕಿಂಗ್ಸ್ XI ಪಂಜಾಬ್ | ಗುಜರಾತ್ ಲಯನ್ಸ್ | |
ಹೋಳ್ಕರ ಕ್ರಿಕೆಟ್ ಸ್ಟೇಡಿಯಂ | ಗ್ರೀನ್ ಪಾರ್ಕ್ | |
ಸಾಮರ್ಥ್ಯ: 30,000 | ಸಾಮರ್ಥ್ಯ: 33,000 | |
ಕೊಲ್ಕತ್ತ | ಮೊಹಾಲಿ | |
ಕೋಲ್ಕತಾ ನೈಟ್ ರೈಡರ್ಸ್ | ಕಿಂಗ್ಸ್ XI ಪಂಜಾಬ್ | |
ಈಡನ್ ಗಾರ್ಡನ್ಸ್ | ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಬಿಂದ್ರಾ ಕ್ರೀಡಾಂಗಣ | |
ಸಾಮರ್ಥ್ಯ: 68,000 | ಸಾಮರ್ಥ್ಯ: 26,000 | |
ಮುಂಬೈ | ಪುಣೆ | ರಾಜಕೋಟ್ |
ಮುಂಬೈ ಇಂಡಿಯನ್ಸ್} | ರೈಸಿಂಗ್ ಪುಣೆ ಸೂಪರ್ ಜೈಂಟ್ | ಗುಜರಾತ್ ಲಯನ್ಸ್ |
ವಾಂಖೆಡೆ ಕ್ರೀಡಾಂಗಣ | ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ | ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ |
ಸಾಮರ್ಥ್ಯ: 33,000 | ಸಾಮರ್ಥ್ಯ: 42,000 | ಸಾಮರ್ಥ್ಯ: 28,000 |