ವಿಷಯಕ್ಕೆ ಹೋಗು

ವಸಂತ ಪಂಚಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರಸ್ವತಿ

ವಸಂತ ಪಂಚಮಿ, ಬಸಂತ ಪಂಚಮಿ ಅಥವಾ ಶ್ರೀ ಪಂಚಮಿ ಹಿಂದೂ ಧರ್ಮದಲ್ಲಿ ಸರಸ್ವತಿಯನ್ನು ನೆನೆದು ಆಚರಿಸಲ್ಪಡುವಂಥ ಹಬ್ಬ. ಇದನ್ನು ಹಿಂದೂ ಪಂಚಾಂಗಮಾಘ ಮಾಸದ (ಜನವರಿ - ಫೆಬ್ರುವರಿ) ೫ನೆಯ (ಪಂಚಮಿ) ದಿನದಂದು ಆಚರಿಸಲಾಗುತ್ತದೆ.