ವಿಷಯಕ್ಕೆ ಹೋಗು

ವಿಕಿಪೀಡಿಯ:ವಿಕಿಪೀಡಿಯ ಸಾಧಕರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ತಿಂಗಳ ವಿಕಿಪೀಡಿಯ ಸಂಪಾದಕ ಯೋಜನೆ ಯಾಕೆಂದರೆ ವಿಕಿಪೀಡಿಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚುವ ವ್ಯಕ್ತಿಯನ್ನು ಸಮುದಾಯದವರು ಗುರುತಿಸಬೇಕು ಎಂದು. ಇದರಿಂದ ಆ ವ್ಯಕ್ತಿಗೆ ತಾನು ಮಾಡಿದ ಕೊಡುಗೆಗೆ ಗೌರವ ಸಿಕ್ಕಿದ ಹಾಗೆ ಆಗುತ್ತದೆ ಮತ್ತು ಸಮುದಾಯದ ಇತರ ಸದಸ್ಯರಿಗೆ ಹೆಚ್ಚು ಹೆಚ್ಚು ಸಂಪಾದಿಸುವಂತೆ ಸ್ಪೂರ್ತಿಯೂ ದೊರೆಯುತ್ತದೆ. ಈ ಬಗ್ಗೆ ಸೌಭಾಗ್ಯವತಿಯವರು ಸಲಹೆ ನೀಡಿದ್ದರು. ಇದರ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ನಡೆಸಿ ಒಂದು ಟೆಂಪ್ಲೇಟನ್ನೂ ತಯಾರಿಸಲಾಗಿತ್ತು.
ಆ ನಂತರ ನವೆಂಬರ್ ತಿಂಗಳಿನಲ್ಲಿ ಅರಳಿಕಟ್ಟೆಯಲ್ಲಿ ಚರ್ಚೆ ನಡೆದು ವಿಕಿಪೀಡಿಯ ಸಾಧಕರೆಂದು ಆದರೆ ಉತ್ತಮ ಎಂದು ತೀರ್ಮಾನಿಸಲಾಯಿತು. ಹಾಗಾಗಿ ಟೆಂಪ್ಲೇಟನ್ನೂ ರಚಿಸಲಾಯಿತು.

ನಿಯಮಗಳು

[ಬದಲಾಯಿಸಿ]
  • ಆಯ್ಕೆ ಆಗುವ ವ್ಯಕ್ತಿ ಆ ತಿಂಗಳ ಸಕ್ರಿಯ ಸಂಪಾದಕರು ಆಗಿರಬೇಕು.
  • ಅತ್ಯುತ್ತಮ ಗುಣಮಟ್ಟದ ಲೇಖನಗಳನ್ನು ತಯಾರಿಸಿರಬೇಕು.
  • ವಿಕಿಪೀಡಿಯದಲ್ಲಿ ದೀರ್ಘ ಅವಧಿಯ ಸಂಪಾದಕರು ಆಗಿರಬೇಕು (ಕನಿಷ್ಠ ೪೫-೫೦ ದಿನ).
  • ಅವರು ಲೇಖನಗಳನ್ನು ರಚಿಸುವಾಗ ಅಗತ್ಯದ ಅಂಶಗಳನ್ನು ಸೇರಿಸುತ್ತಿರುವವರು ಆಗಿರಬೇಕು (ಉಲ್ಲೇಖ, ಆಂತರಿಕ ಕೊಂಡಿ, ಬಾಹ್ಯ ಕೊಂಡಿ, ಚಿತ್ರ, ವರ್ಗ).
  • ಅವರು ಅರಳಿಕಟ್ಟೆಯ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಬೇಕು.

ಆಯ್ಕೆ ಸಮಿತಿ ಸದಸ್ಯರು

[ಬದಲಾಯಿಸಿ]

ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಬಹುದು.

  1. ಗೋಪಾಲಕೃಷ್ಣ ಎ (ಚರ್ಚೆ) ೦೩:೫೬, ೧೯ ಆಗಸ್ಟ್ ೨೦೧೬ (UTC)
  2. --ಅನಂತ್ (ಚರ್ಚೆ) ೧೬:೩೧, ೨೭ ಆಗಸ್ಟ್ ೨೦೧೬ (UTC)

ವಿಕಿಪೀಡಿಯ ಸಾಧಕರ ಪಟ್ಟಿ

[ಬದಲಾಯಿಸಿ]