ವಿಷಯಕ್ಕೆ ಹೋಗು

ಕೋಸಂಬರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೋಸಂಬರಿ
ಮೂಲ
ಪರ್ಯಾಯ ಹೆಸರು(ಗಳು)ಕೋಶಂಬರಿ
ವಿವರಗಳು
ನಮೂನೆಸ್ಯಾಲಡ್
ಮುಖ್ಯ ಘಟಕಾಂಶ(ಗಳು)ಬೇಳೆಕಾಳುಗಳು, ಸಾಸಿವೆ ಕಾಳುಗಳು

ಕೋಸಂಬರಿ ಬೇಳೆಕಾಳುಗಳಿಂದ ತಯಾರಿಸಲಾದ ಮತ್ತು ಸಾಸಿವೆಯ ಒಗ್ಗರಣೆ ಕೊಡಲಾದ ಒಂದು ಸ್ಯಾಲಡ್. ಕಡಲೆ ಬೇಳೆ ಮತ್ತು ಹೆಸರು ಬೇಳೆ ಸಾಮಾನ್ಯವಾಗಿ ಬಳಸಲಾದ ಬೇಳೆಕಾಳುಗಳು. ಈ ಸ್ಯಾಲಡ್‍ಗಳನ್ನು ಕೆಲವೊಮ್ಮೆ ಲಘು ಆಹಾರವಾಗಿ ತಿನ್ನಲಾಗುತ್ತದೆ, ಆದರೆ ಸಾಮಾನ್ಯವಾಗಿ ಉಡುಪಿ ಪಾಕಪದ್ಧತಿಯಲ್ಲಿ ಪೂರ್ಣ ವರಸೆಯ ಊಟದ ಭಾಗವಾಗಿ ತಿನ್ನಲಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು

[ಬದಲಾಯಿಸಿ]

ಒಗ್ಗರಣೆಗೆ

[ಬದಲಾಯಿಸಿ]

ತಯಾರಿಸುವ ವಿಧಾನ

[ಬದಲಾಯಿಸಿ]
  • ನೀರಿನಲ್ಲಿ ನೆನೆಹಾಕಿದ ಹೆಸರುಬೇಳೆಯನ್ನು ಅದರ ನೆನೆ ಹಾಕಿದ ವಾಸನೆ ಹೋಗುವವರೆಗೆ ಚೆನ್ನಾಗಿ ತೊಳೆಯಬೇಕು.
  • ಅದಕ್ಕೆ ತುರಿದ ಕ್ಯಾರೆಟ್ ಮತ್ತು ಕೊಬ್ಬರಿ[]ಯನ್ನು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಬೇಕು.
  • ಈಗ ಬಾಣಲೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ ಅದು ಚಟಾಪಟಾ ಶಬ್ದ ಬರುವಾಗ ಹಸಿಮೆಣಸಿನ ಕಾಯಿ ಮತ್ತು ಚಿಟಿಕೆಯಷ್ಟು ಇಂಗು ಸೇರಿಸಿ ೧-೨ ನಿಮಿಷ ಬಿಸಿ ಮಾಡಿ, ಅದನ್ನು ಕೊತ್ತಂಬರಿ ಸೊಪ್ಪಿನ ಮಿಶ್ರಣದ ಜೊತೆ ಸೇರಿಸಿದರೆ , ಕೋಸಂಬರಿ ರೆಡಿ.

ಉಲ್ಲೇಖಗಳು

[ಬದಲಾಯಿಸಿ]
  1. "ಹೆಸರು ಬೇಳೆ ಕ್ಯಾರೆಟ್ ಕೋಸಂಬರಿ". kannada.boldsky.com ,2 June 2017.
"https://kn.wikipedia.org/w/index.php?title=ಕೋಸಂಬರಿ&oldid=1191085" ಇಂದ ಪಡೆಯಲ್ಪಟ್ಟಿದೆ