ನವೆಂಬರ್ ೧೯
ವಿಕಿಪೀಡಿಯ ಇಂದ
ನವೆಂಬರ್ ೧೯ - ನವೆಂಬರ್ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೩ನೇ (ಅಧಿಕ ವರ್ಷದಲ್ಲಿ ೩೨೪ನೇ) ದಿನ.
| ನವೆಂಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ೬ | ೭ |
| ೮ | ೯ | ೧೦ | ೧೧ | ೧೨ | ೧೩ | ೧೪ |
| ೧೫ | ೧೬ | ೧೭ | ೧೮ | ೧೯ | ೨೦ | ೨೧ |
| ೨೨ | ೨೩ | ೨೪ | ೨೫ | ೨೬ | ೨೭ | ೨೮ |
| ೨೯ | ೩೦ | ೩೧ | ||||
| ೨೦೧೨ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೮೬೩ - ಅಮೇರಿಕದ ಅಂತಃಕಲಹದಲ್ಲಿ ಅಬ್ರಹಮ್ ಲಿಂಕನ್ ತನ್ನ ಗೆಟ್ಟಿಸ್ಬರ್ಗ್ ಭಾಷಣವನ್ನು ನೀಡಿದನು.
- ೧೯೬೯ - ಅಪೊಲೊ ಕಾರ್ಯಕ್ರಮದ ಅಪೊಲೊ-೧೨ರ ಅಂತರಿಕ್ಷಯಾನಿಗಳಾದ ಚಾರ್ಲ್ಸ್ ಕೊನ್ರಾಡ್ ಮತ್ತು ಅಲನ್ ಬೀನ್ ಚಂದ್ರನ ಮೇಲೆ ನಡೆದ ಮೂರನೇ ಮತ್ತು ನಾಲ್ಕನೇ ಮನುಜರಾದರು.
- ೧೯೭೭ - ಅನ್ವರ್ ಸಾದತ್ ಇಸ್ರೇಲ್ ಅನ್ನು ಭೇಟಿ ಮಾಡಿದ ಮೊದಲ ಅರಬ್ ನಾಯಕನಾದನು.
[ಬದಲಾಯಿಸಿ] ಜನನ
- ೧೮೩೫ - ಝಾನ್ಸಿ ರಾಣಿ ಲಕ್ಷ್ಮಿಭಾಯ್, ಝಾನ್ಸಿಯ ರಾಣಿ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ್ತಿ.
- ೧೯೧೨ - ಜಾರ್ಜ್ ಪಾಲಡೆ, ರೊಮೆನಿಯದ ಜೀವಕಣಶಾಸ್ತ್ರ ತಜ್ಞ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
- ೧೯೧೭ - ಇಂದಿರಾ ಗಾಂಧಿ, ಭಾರತದ ಪ್ರಧಾನಮಂತ್ರಿ.
[ಬದಲಾಯಿಸಿ] ನಿಧನ
- ೧೮೮೩ - ವಿಲಿಯಮ್ ಸೀಮನ್ಸ್, ಜರ್ಮನಿಯ ತಂತ್ರಜ್ಞ.
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |