ಅಬ್ರಹಮ್ ಲಿಂಕನ್
ವಿಕಿಪೀಡಿಯ ಇಂದ
| ಅಬ್ರಹಮ್ ಲಿಂಕನ್ | |
|
|
|
| ಅಧಿಕಾರದ ಅವಧಿ ಮಾರ್ಚ್ ೪, ೧೮೬೧ – ಏಪ್ರಿಲ್ ೧೫, ೧೮೬೫ |
|
| ಉಪ ರಾಷ್ಟ್ರಪತಿ | ಹ್ಯಾನಿಬಾಲ್ ಹ್ಯಾಮ್ಲಿನ್ (೧೮೬೧-೧೮೬೫) ಆಂಡ್ಯ್ರೂ ಜಾನ್ಸನ್ (೧೮೬೫) |
|---|---|
| ಪೂರ್ವಾಧಿಕಾರಿ | ಜೇಮ್ಸ್ ಬುಕಾನನ್ |
| ಉತ್ತರಾಧಿಕಾರಿ | ಆಂಡ್ರ್ಯೂ ಜಾಕ್ಸನ್ |
|
|
|
| ಜನನ | ಫೆಬ್ರುವರಿ ೧೨, ೧೮೦೯ ಹಾರ್ಡಿನ್ ಕೌಂಟಿ, ಕೆಂಟಕಿ |
| ಮರಣ | ಏಪ್ರಿಲ್ ೧೫, ೧೮೬೫ (ತೀರಿದಾಗ ವಯಸ್ಸು ೫೬) ವಾಷಿಂಗ್ಟನ್ ಡಿ.ಸಿ. |
| ರಾಜಕೀಯ ಪಕ್ಷ | ವಿಗ್ (೧೮೩೨-೧೮೫೪), ರಿಪಬ್ಲಿಕನ್ (೧೮೫೪-೧೮೬೪), ನ್ಯಾಷನಲ್ ಯೂನಿಯನ್ (೧೮೬೪-೧೮೬೫) |
| ಜೀವನಸಂಗಾತಿ | ಮೇರಿ ಟಾಡ್ ಲಿಂಕನ್ |
| ಧರ್ಮ | See: Abraham Lincoln and religion |
| ಹಸ್ತಾಕ್ಷರ | |
ಅಬ್ರಹಮ್ ಲಿಂಕನ್ (ಫೆಬ್ರುವರಿ ೧೨, ೧೮೦೯ – ಏಪ್ರಿಲ್ ೧೫, ೧೮೬೫) ಅಮೇರಿಕ ಸಂಯುಕ್ತ ಸಂಸ್ಥಾನದ ೧೬ನೇ ರಾಷ್ಟ್ರಪತಿಯಾಗಿದ್ದವರು. ಅಮೇರಿಕದ ಅಂತಃಕಲಹದ ವೇಳೆಯಲ್ಲಿ ರಾಷ್ಟ್ರಪತಿಯಾಗಿದ್ದ ಇವರು, ಅದರಲ್ಲಿ ವಿಜೇತರಾಗಿ, ಸಂಸ್ಥಾನವನ್ನು ಏಕೀಕೃತವಾಗಿ ಉಳಿಸಿಕೊಂಡರು. ಅಮೇರಿಕ ದೇಶದಲ್ಲಿ ಗುಲಾಮಗಿರಿಯನ್ನು ರದ್ದು ಪಡಿಸುವುದರಲ್ಲಿ ಅತೀ ದೊಡ್ಡ ಭಾಗ ವಹಿಸಿದರು. ಅಂತಃಕಲಹ ಮುಗಿಯುವ ವೇಳೆಯಲ್ಲಿ ಇವರು ಹತ್ಯೆಗೊಂಡರು.