ನವೆಂಬರ್ ೧೩
ವಿಕಿಪೀಡಿಯ ಇಂದ
ನವೆಂಬರ್ ೧೩ - ನವೆಂಬರ್ ತಿಂಗಳ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೭ನೇ (ಅಧಿಕ ವರ್ಷದಲ್ಲಿ ೩೧೮ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೯೭೦ - ಪೂರ್ವ ಪಾಕಿಸ್ತಾನವನ್ನು (ಈಗಿನ ಬಾಂಗ್ಲಾದೇಶ) ಅಪ್ಪಳಿಸಿದ ಬೋಲ ಚಂಡಮಾರುತವು ಅಂದಾಜಿತ ೫೦೦,೦೦೦ ಜನರನ್ನು ಬಲಿ ತಗೆದುಕೊಂಡಿತು. ಇದನ್ನು ೨೦ನೇ ಶತಮಾನದ ಅತ್ಯಂತ ಭೀಕರ ನೈಸರ್ಗಿಕ ವಿಕೋಪವೆಂದು ಪರಿಗಣಿಸಲಾಗಿದೆ.
- ೧೯೭೧ - ನಾಸಾದ ಗಗನನೌಕೆ ಮ್ಯಾರಿನರ್-೯ ಮಂಗಳ ಗ್ರಹವನ್ನು ಸುತ್ತು ಹಾಕಿ, ಭೂಮಿಯಲ್ಲದ ಗ್ರಹವನ್ನು ಸುತ್ತು ಹಾಕಿದ ಮೊದಲ ಗಗನನೌಕೆಯಾಯಿತು.
- ೨೦೧೦ - ಸುಮಾರು ೨೧ ವರ್ಷಗಳ ನಂತರ ಗೃಹ ಬಂಧನದಿಂದ ಬರ್ಮಾದ ಪ್ರತಿಪಕ್ಷ ನಾಯಕಿ ಆಂಗ್ ಸಾನ್ ಸೂ ಕಿ ಬಿಡುಗಡೆ.
ಜನನ [ಬದಲಾಯಿಸಿ]
- ೧೮೫೦ - ರಾಬರ್ಟ್ ಲೂಯಿಸ್ ಸ್ಟೀವನ್ಸನ್, ಸ್ಕಾಟ್ಲೆಂಡ್ನ ಆಂಗ್ಲ ಲೇಖಕ.
ನಿಧನ [ಬದಲಾಯಿಸಿ]
ರಜೆಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |