ನೈಸರ್ಗಿಕ ವಿಕೋಪ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೧೯೯೧ಪಿನಾಟುಬೊ ಪರ್ವತದ ಜ್ವಾಲಾಮುಖಿ

ಮಾನವನ ಜೀವ ಅಥವ ಸಾಮಾಜಿಕ ಚಟುವಟಿಕೆಗಳಿಗೆ ಹಾನಿ ಉಂಟುಮಾಡುವ ನೈಸರ್ಗಿಕ ಪ್ರಕ್ರಿಯೆಗಳು ನೈಸರ್ಗಿಕ ವಿಪತ್ತುಗಳು ಅಥವ ನೈಸರ್ಗಿಕ ವಿಕೋಪಗಳು. ಮಾನವನ ಚಟುವಟಿಕೆಗಳ ಮೇಲೆ ಪ್ರಭಾವ ಬೀರದಿದ್ದರೆ, ಇವೇ ಪ್ರಕ್ರಿಯೆಗಳು ವಿಪತ್ತುಗಳೆಂದೆನಿಸಿಕೊಳ್ಳುವುದಿಲ್ಲ.

ಪರಿವಿಡಿ

[ಬದಲಾಯಿಸಿ] ಕಾರಣೀಭೂತ ಪ್ರಕ್ರಿಯೆಗಳು

ನೈಸರ್ಗಿಕ ವಿಪತ್ತುಗಳು ವಿವಿಧ ಭೂಪದರಗಳಿಂದ, ಹವಾಮಾನ ಪರಿಸ್ಥಿತಿಗಳಿಂದ, ಇತರ ಜೀವಿಗಳಿಂದ, ಇತ್ಯಾದಿ ಕಾರಣಗಳಿಂದ ಉಗಮಿಸಬಹುದು. ಕೆಲವೊಮ್ಮೆ ವಿವಿಧ ಪ್ರಕ್ರಿಯೆಗಳು ಒಟ್ಟಾಗಬಹುದು. ಉದಾಹರಣೆಗೆ ಸಮುದ್ರ ತಳದ ಭೂಕಂಪದಿಂದ ತ್ಸುನಾಮಿ ಉಂಟಾಗಬಹುದು.

[ಬದಲಾಯಿಸಿ] ನೆಲ

  1. ಹಿಮಕುಸಿತ
  2. ಭೂಕಂಪ
  3. ಲಹರ್
  4. ಭೂಕುಸಿತ
  5. ಜ್ವಾಲಾಮುಖಿ

[ಬದಲಾಯಿಸಿ] ನೀರು

  1. ಪ್ರವಾಹ
  2. ಸುಳಿ
  3. ತ್ಸುನಾಮಿ

[ಬದಲಾಯಿಸಿ] ಹವಾಮಾನ

  1. ಹಿಮ ಸುಂಟರಗಾಳಿ
  2. ಬರಗಾಲ
  3. ಮಂಜುಗೆಡ್ಡೆ ಮಳೆ
  4. Heat wave
  5. Cyclone
  6. ಬಿರುಗಾಳಿ

[ಬದಲಾಯಿಸಿ] ಬೆಂಕಿ

  1. ಕಾಡ್ಗಿಚ್ಚು

[ಬದಲಾಯಿಸಿ] ರೋಗ

  1. ಸಾಂಕ್ರಾಮಿಕ ರೋಗ

[ಬದಲಾಯಿಸಿ] ಬಾಹ್ಯಾಕಾಶ

  1. Impact events
  2. Solar flare
ವೈಯಕ್ತಿಕ ಉಪಕರಣಗಳು