ತೊಂಬಟ್ಟು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ತೊಂಬಟ್ಟು nature

ತೊಂಬಟ್ಟು ಎನ್ನುವ ಊರು ಉಡುಪಿ ಜಿಲ್ಲೆಕುಂದಾಪುರ ತಾಲುಕಿನಲ್ಲಿ ಮಚ್ಚಟ್ಟು ಗ್ರಾಮದ ವ್ಯಾಪ್ತಿಯೊಳಗೆ ಸೆರಿರುತ್ತದೆ, ಕುಂದಾಪುರದಿಂದ ಸರಿಸುಮಾರು ೩೫ ಕಿ.ಮೀ ಅಂತರದಲ್ಲಿದೆ. ತೊಂಬಟ್ಟಿನಲ್ಲಿ ಅಂದಜು ೨೭೦ ಮನೆಗಳಿವೆ ಹಾಗು ಇಲ್ಲಿನ ಜನಸಂಖ್ಯೆ ೧೯೦೦ ಇದೆ. ೭೯೪ ವೊಟುಗಳಿವೆ, ಇ ಉರು ಸುತ್ತಲು ಹಸಿರಿನಿಂದ ಆವ್ರತ್ತಗೊಂಡಿದೆ ಇಲ್ಲಿಗೆ ಹತ್ತಿರವಗಿ ೧೦ ಕಿ.ಮಿ ದುರದಲ್ಲಿ ಹೊಸಂಗಡಿ,ಅಮವಾಸೆಬೈಲು ಇದೆ. ಇದು ಪಚ್ಚಿಮಗಟ್ಟ ಪ್ರದೆಶಕ್ಕೆ ವಳಪಡುತ್ತದೆ ಹಗಾಗಿ ಇಲ್ಲಿ ಅಬಿವ್ರದ್ದಿ ಕುಂಟಿತಗೊಂಡಿದೆ ಇಲ್ಲಿ ೧ದ ರಿಂದ ೮ನೆ ತರಗತಿ ಯವರೆಗೆ ವಿದ್ಯಾಬ್ಯಾಸಕ್ಕಗಿ ಶಾಲೆ ಇದೆ , ನಂತರದ ಹೆಚ್ಚಿನ ವಿದ್ಯಾಬ್ಯಾಸಕ್ಕಗಿ ೧೦ ಕಿ.ಮಿ ದುರದಲ್ಲಿ ಇರುವ ಶಾಲೆಗೆ ತೆರಳಬೆಕು ; ಈ ಉರಿನಲ್ಲಿ ೨-೩ ನದಿಗಳು ಹಾದುಹೊಗುತ್ತವೆ .ತುಂಬಾ ಹಳ್ಳಗಳು ,ಚಿಕ್ಕ ಚಿಕ್ಕ ತೊರೆಗಳು ಉಗಮವಗಿವೆ ಇಲ್ಲಿನ ಬೆಟ್ಟ ಗುಡ್ಡಗಳು ಕಣಿವೆಗಳು ಸುಂದರವಗಿ ಪ್ರವಾಸಿಗರಿಗೆ ಆನಂದ ವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲಾ.,,.:


"http://kn.wikipedia.org/w/index.php?title=ತೊಂಬಟ್ಟು&oldid=419846" ಇಂದ ಪಡೆಯಲ್ಪಟ್ಟಿದೆ