ಕೊಲ್ಲೂರು
ವಿಕಿಪೀಡಿಯ ಇಂದ
| ಕೊಲ್ಲೂರು | |
| ಮೂಕಾಂಬಿಕ ದೇವಾಲಯ, ಕೊಲ್ಲೂರು | |
| ರಾಜ್ಯ | ಕರ್ನಾಟಕ |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
ಕೊಲ್ಲೂರು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿರುವ ಪುಟ್ಟ ಊರು. ಇದು ಕುಂದಾಪುರದಿಂದ ೩೩ ಕಿಲೋಮೀಟರ್ ( ಮೈಲಿ) ಮತ್ತು ಬೈಂದೂರುನಿಂದ ೨೭ ಕಿ.ಮೀ ಹಾಗೂಮಂಗಳೂರು ನಗರದಿಂದ ಸುಮಾರು ೧೪೦ ಕಿಲೋಮೀಟರ್ ( ಮೈಲಿ) ದೂರದಲ್ಲಿದೆ. ಈ ಊರು ಪಶ್ಚಿಮ ಘಟ್ಟಗಳ ಅಡಿಯಲ್ಲಿದ್ದು, ಇಲ್ಲಿರುವ ಮೂಕಾಂಬಿಕ ದೇವಾಲಯ ಒಂದು ಪ್ರಸಿದ್ದ ಹಿಂದೂ ಪುಣ್ಯಕ್ಷೇತ್ರವಾಗಿದೆ. ಇದನ್ನು ಕೊಲ್ಲಾಪುರ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವನ್ನು ದೇವಿಯು ಮೂಕಾಸುರನೆಂಬ ರಾಕ್ಷಸನನ್ನು ಕೊಂದ ಸ್ಥಳವೆಂದು ಹೇಳಲಾಗುತ್ತದೆ.