ಡಿಸೆಂಬರ್ ೫
Wikipedia ಇಂದ
ಡಿಸೆಂಬರ್ ೫ - ಡಿಸೆಂಬರ್ ತಿಂಗಳಿನ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೯ನೇ (ಅಧಿಕ ವರ್ಷದಲ್ಲಿ ೩೪೦ನೇ) ದಿನ.
| ಡಿಸೆಂಬರ್ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | ೫ | ೬ | |
| ೭ | ೮ | ೯ | ೧೦ | ೧೧ | ೧೨ | ೧೩ |
| ೧೪ | ೧೫ | ೧೬ | ೧೭ | ೧೮ | ೧೯ | ೨೦ |
| ೨೧ | ೨೨ | ೨೩ | ೨೪ | ೨೫ | ೨೬ | ೨೭ |
| ೨೮ | ೨೯ | ೩೦ | ೩೧ | |||
| ೨೦೦೮ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೭೭೧ - ಚಾರ್ಲ್ಮೇನ್ ಫ್ರಾಂಕ್ ಜನರ ಚಕ್ರವರ್ತಿಯಾದನು.
- ೧೪೯೨ - ಕ್ರಿಸ್ಟೊಫರ್ ಕೊಲಂಬಸ್ ಹಿಸ್ಪಾನಿಯೊಲ ದ್ವೀಪವನ್ನು ತಲುಪಿದ ಮೊದಲ್ ಯುರೋಪಿನವನಾದನು.
- ೧೯೩೬ - ಸೋವಿಯೆಟ್ ಒಕ್ಕೂಟದಲ್ಲಿ ಹೊಸ ಸಂವಿಧಾನ ಜಾರಿಗೆ ಬಂದು ಕಿರ್ಗಿಸ್ಥಾನ್ ಒಕ್ಕೂಟದ ಒಳಗೆ ವಿಲೀನವಾಯಿತು.
- ೧೯೫೭ - ಇಂಡೊನೇಷ್ಯಾದ ರಾಷ್ಟ್ರಪತಿ ಸುಕಾರ್ನೊ ಅಲ್ಲಿನ ಎಲ್ಲಾ ಡಚ್ ಜನರನ್ನು ಹೊರಹೋಗಲು ಆದೇಶಿಸಿದ.
[ಬದಲಾಯಿಸಿ] ಜನನ
- ೧೯೨೭ - ಭೂಮಿಬೊಲ್ ಅದುಲ್ಯತೇಜ್, ಥೈಲೆಂಡ್ನ ರಾಜ.
[ಬದಲಾಯಿಸಿ] ಮರಣ
- ೧೯೭೧ - ವುಲ್ಫ್ಗ್ಯಾಂಗ್ ಮೊಟ್ಜಾರ್ಟ್, ಆಸ್ಟ್ರಿಯದ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತ ರಚನಕಾರ.
- ೧೮೭೦ - ಅಲೆಗ್ಜಾಂಡರ್ ಡುಮಾಸ್, ಫ್ರಾನ್ಸ್ನ ಲೇಖಕ.
[ಬದಲಾಯಿಸಿ] ದಿನಾಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |

