ಉಜ್ಜೆಯನ್
ವಿಕಿಪೀಡಿಯ ಇಂದ
| ಉಜ್ಜೆಯನ್ | |
| ರಾಜ್ಯ - ಜಿಲ್ಲೆ |
ಮಧ್ಯ ಪ್ರದೇಶ - ಉಜ್ಜೆಯನ್ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 491 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
429933 - /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 456001 - +0734 - |
| ಅಂತರ್ಜಾಲ ತಾಣ: ujjain.nic.in | |
ಉಜ್ಜೆಯನ್ (ಹಿಂದಿ:उज्जैन) (ಇತರ ಹೆಸರುಗಳು: ಉಜೆಯನ್, ಉಜ್ಜೆಯನಿ, ಅವಂತಿ, ಅವಂತಿಕಾಪುರಿ), ಕೇಂದ್ರ ಭಾರತದ ಮಾಲ್ವ ಪ್ರಾಂತ್ಯದಲ್ಲಿ ಕ್ಷಿಪ್ರ ನದಿಯ ಪೂರ್ವ ತಟದಲ್ಲಿರುವ ಪ್ರಾಚೀನ ನಗರ. ಈಗ ಇದು ಮಧ್ಯ ಪ್ರದೇಶ ರಾಜ್ಯದಲ್ಲಿದೆ. ಇದು ಉಜ್ಜೆಯನ್ ಜೆಲ್ಲೆಯ ಆಡಳಿತ ಕೇಂದ್ರವಾಗಿದೆ.