ಗುಪ್ತ ಸಾಮ್ರಾಜ್ಯ
ವಿಕಿಪೀಡಿಯ ಇಂದ
ಗುಪ್ತ ಸಮ್ರಜ್ಯ ಕ್ರಿ.ಶ. ೨೮೦ ರಿಂದ ೫೫೦ರವರೆಗೆ ಉತ್ತರ ಭಾರತವನ್ನು ಆವರಿಸಿದ್ದ ಒಂದು ಸಾಮ್ರಾಜ್ಯ. ಇದನ್ನು ಶ್ರೀ ಗುಪ್ತ ಸ್ಥಾಪಿಸಿದನು. ಪಾಟಲಿಪುತ್ರ ಇದರ ರಾಜಧಾನಿಯಾಗಿತ್ತು.