ಆಳಂದ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶಿರೋಲೇಖ[ಬದಲಾಯಿಸಿ]

ಆಳಂದ್ ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಒಂದು ಪಂಚಾಯತಿ ಪಟ್ಟಣ ಮತ್ತು ತಾಲೂಕು ಕೇಂದ್ರ. ಜೀರೊಲ್ಲಿ

ಭೌಗೋಲಿಕ ವಿವರಗಳು[ಬದಲಾಯಿಸಿ]

  • ಅಕ್ಷಾಂಶ / ರೇಖಾಂಶ : ೧೭.೫೭ ಡಿಗ್ರಿ ಉತ್ತರ ಮತ್ತು ೭೬.೫೭ ಡಿಗ್ರಿ ಉತ್ತರ.
  • ಸಮುದ್ರಮಟ್ಟದಿಂದ ಸರಾಸರಿ ಎತ್ತರ : ೪೮೦ ಮೀಟರುಗಳು.
  • ಕ್ಷೇತ್ರಫಲ : ೮ ಚದರ ಕಿ.ಮೀ
  • ಅಕ್ಕಪಕ್ಕದ ತಾಲೂಕುಗಳು : ಗುಲ್ಬರ್ಗ ಪೂರ್ವಕ್ಕೆ, ಅಫಜಲ್ಪುರ ತಾಲೂಕು ದಕ್ಷಿಣಕ್ಕೆ ,

ಮತ್ತು ಬೀದರ್ ಜಿಲ್ಲೆಯ ಬಸವಕಲ್ಯಾಣ ಉತ್ತರ-ಪಶ್ಷಿಮಕ್ಕೆ, ಮಹಾರಾಷ್ಟ್ರದ ಅಕ್ಕಲಕೋಟೆ ಪಶ್ಚಿಮಕ್ಕೆ ಮತ್ತು ಮಹಾರಾಷ್ಟ್ರದ ಉಮರ್ಗಾ ಉತ್ತರಕ್ಕೆ. ಅಮರ್ಗಾ ನದಿ ಈ ತಾಲೂಕಿನಲ್ಲಿ ಹರಿಯುತ್ತದೆ.

ಜನಸಂಖ್ಯಾ ಅಂಕಿ ಅಂಶ[ಬದಲಾಯಿಸಿ]

೨೦೦೧ರ ಜನಗಣತಿ ಯ ಪ್ರಕಾರ ಆಳಂದಿನ ಜನಸಂಖ್ಯೆ ೩೫,೩೦೮. ಇದರಲ್ಲಿ ೫೨% ಶೇಕಡಾ ಪುರುಷರು ಮತ್ತು ಬಾಕಿ ೪೮% ಸ್ತ್ರೀಯರು. ಇಲ್ಲಿಯ ೫೩% ಸರಾಸರಿ ಸಾಕ್ಷರತೆ ಭಾರತದ ಸಾಕ್ಷರತಾ ಪ್ರಮಾಣಕ್ಕಿಂತ (೫೯.೫%) ಕಡಿಮೆಯಿದೆ. ೬೦% ಪುರುಷರು ಮತ್ತು ೪೦% ಸ್ತ್ರೀಯರು ಅದರಲ್ಲಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೬%ರಷ್ಟಿದ್ದಾರೆ.ಕ್ರಷಿ ಇಲ್ಲಿನ ಪ್ರಮುಖ ಬೆಳೆಯಾಗಿದೆ. ತೊಗರಿ, ಜೊಳ, ಊದ್ದು, ಕಬ್ಬು, ಶೆಂಗಾ ಇತ್ಯಾದಿ ಇಲ್ಲಿನ ಇತರ ಬೆಳೆಯಾಗಿರುತ್ತವೆ.... ಮಲ್ಲಿನಾಥ ಮುಲಗೆ

ಆಳಂದ ತಾಲ್ಲೂಕಿನ ಪ್ರಮುಖ ಹೊಬಳಿಗಳು[ಬದಲಾಯಿಸಿ]

  1. ಮಾದನ ಹಿಪ್ಪಾರಗಾ
  2. ಖಜ್ಜುರಗಿ
  3. ನರೋಣಾ
  4. ನಿಂಬರಗಾ

ಮಾದನಹಿಪ್ಪರಗಾದಲ್ಲಿ ಒಂದು ಪದವಿ ಕಾಲೇಜು ಆಳಂದದಿಂದ ಸುಮಾರು ೩೦ ಕೀಮಿದಲ್ಲಿದೆ.


ಬಸವರಜ್ ಶಿವಲಿನ್ಗಪ್ಪ ಮುಲ್ಗೆ


ಈಲ್ಲಿ ಇರುವ ಆಳಂದ ತಾಲೂಕಿನ ಕೊನೆಯ ಹಳ್ಳಿ ಹಿರೋಳ್ಳಿ ಇದನ್ನು ದಾಟಿದಾಗ ಮಹಾರಾಷ್ವ್ರ ಸರಹದ್ದು ಪ್ರಾರಂಭ ಆಗುವುದು. ಸಂಗಮೇಶ ಯಳಮೇಲಿ

"http://kn.wikipedia.org/w/index.php?title=ಆಳಂದ್&oldid=331947" ಇಂದ ಪಡೆಯಲ್ಪಟ್ಟಿದೆ