ಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)
ವಿಕಿಪೀಡಿಯ ಇಂದ
ಬೀದರ್ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಇದೊಂದು ಪರಿಶಿಷ್ಟ ಜಾತಿಯ ಕ್ಷೇತ್ರ. ಇದನ್ನು ೧೯೬೨ರಲ್ಲಿ ರಚಿಸಲಾಯಿತು.
ಸಂಸತ್ತಿನ ಸದಸ್ಯರು [ಬದಲಾಯಿಸಿ]
ಮೈಸೂರು ರಾಜ್ಯ:
- 1962: ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971: ಶಂಕರ್ ದೇವ್ ಬಾಲಾಜಿ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ:
- 1977: ಶಂಕರ್ ದೇವ್ ಬಾಲಾಜಿ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 1996: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 1998: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 1999: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 2004: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ
- 2004 (ಮಧ್ಯಂತರ ಚುನಾವಣೆ): ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2009: ಧರಂ ಸಿಂಗ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಉಲ್ಲೇಖಗಳು [ಬದಲಾಯಿಸಿ]
ಇದನ್ನೂ ನೋಡಿ [ಬದಲಾಯಿಸಿ]
|
|||||