ಅಲ್ಲಾ ರಖಾ
Wikipedia ಇಂದ
ಅಲ್ಲಾ ರಖಾ(ಎಪ್ರಿಲ್ 29, 1919-ಫೆಬ್ರವರಿ 3,2000) ನಮ್ಮ ಕಾಲದ ಶ್ರೇಷ್ಠ ತಬಲಾ ವಾದಕರು.ಇವರು ಪ್ರಸಿದ್ಧ ತಬಲಾ ವಾದಕ ಜಾಕಿರ್ ಹುಸೇನ್ ರವರ ತಂದೆ.ಪಂಡಿತ್ ರವಿಶಂಕರ್ ರವರೊಂದಿಗೆ ತಬಲಾ ನುಡಿಸಿ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ.
[ಬದಲಾಯಿಸಿ] ಬಾಹ್ಯಸಂಪರ್ಕಗಳು
ಹಿಂದುಸ್ತಾನಿ ಸಂಗೀತ
ಭೀಮಸೇನ್ ಜೋಷಿ | ಪಂಡಿತ್ ಜಸರಾಜ್ | ಮಲ್ಲಿಕಾರ್ಜುನ ಮನ್ಸೂರ್ | ಗಂಗೂಬಾಯಿ ಹಾನಗಲ್ | ಬಸವರಾಜ ರಾಜಗುರು | ನಸ್ರತ್ ಫತೇ ಅಲಿ ಖಾನ್ | ಪಂಡಿತ್ ರವಿಶಂಕರ್ | ಶಿವಕುಮಾರ್ ಶರ್ಮಾ | ಹರಿಪ್ರಸಾದ್ ಚೌರಾಸಿಯಾ | ಅಲ್ಲಾ ರಖಾ ಮತ್ತು ಜಾಕಿರ್ ಹುಸೇನ್ | ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್
