ಜಾಕಿರ್ ಹುಸೇನ್ (ಸಂಗೀತಗಾರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಾಕಿರ್ ಹುಸೇನ್

ಜಾಕಿರ್ ಹುಸೇನ್ರವರು ಶ್ರೇಷ್ಠ ತಬಲಾ ಕಲಾವಿದರು. ಪ್ರಸಿದ್ಧ ತಬಲಾ ವಾದಕರಾದ ಉಸ್ತಾದ್ ಅಲ್ಲಾ ರಖಾರವರ ಸುಪುತ್ರರಾದ ಇವರು, ಮಾರ್ಚ್ ೯, ೧೯೫೧ ರಲ್ಲಿ ಜನಿಸಿದರು. ಜಾಕಿರ್ ಹುಸೇನ್ ರವರು ಪ್ರಪಂಚದಾದ್ಯಂತ ಭಾರತೀಯ ಸಂಗೀತವನ್ನು, ಅದರಲ್ಲೂ ಪ್ರಮುಖವಾಗಿ ತಬಲಾವಾದ್ಯವನ್ನು ಪ್ರಚುರಪಡಿಸುವಲ್ಲಿ ನಿರತರಾಗಿದ್ದಾರೆ. ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

[ಬದಲಾಯಿಸಿ] ಪ್ರಶಸ್ತಿಗಳು

೧೯೮೮ ರಲ್ಲಿ ಪದ್ಮಶ್ರೀ ಪ್ರಶಸ್ತಿ,೧೯೯೨ರಲ್ಲಿ ಪದ್ಮಭೂಷಣ ಪ್ರಶಸ್ತಿ,೧೯೯೨ ರಲ್ಲಿ ಗ್ರಾಮ್ಮೀ ಪ್ರಶಸ್ತಿ ಪ್ರಮುಖವಾದವುಗಳು.

[ಬದಲಾಯಿಸಿ] ಬಾಹ್ಯಸಂಪರ್ಕಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು