ಅರ್ನೆಸ್ಟ್ ರುದರ್‍ಫೋರ್ಡ್
Wikipedia ಇಂದ
| [[Image:
|225x250px|ಅರ್ನೆಸ್ಟ್ ರುದರ್‍ಫೋರ್ಡ್]] ಅರ್ನೆಸ್ಟ್ ರುದರ್‍ಫೋರ್ಡ್ |
|
| ಜನನ | ಅಗಸ್ಟ್ 30, 1871 ಬ್ರೈಟ್‌ವಾಟರ್, ನ್ಯೂಜಿಲ್ಯಾಂಡ್ |
|---|---|
| ಮರಣ | October 19, 1937 ಕೆಂಬ್ರಿಡ್ಜ್, ಇಂಗ್ಲೆಂಡ್ |
| ನಿವಾಸ | ಇಂಗ್ಲೆಂಡ್, ಕೆನಡ |
| ರಾಷ್ಟ್ರೀಯತೆ | ನ್ಯೂಜಿಲ್ಯಾಂಡ್ |
| ಕಾರ್ಯಕ್ಷೇತ್ರ | ಭೌತಶಾಸ್ತ್ರಜ್ಞ |
| ಕೆಲಸ ಮಾಡಿದ ಸ್ಥಳ | ಮ್ಯಾಕ್ ಗಿಲ್ ವಿಶ್ವವಿದ್ಯಾಲಯ,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ |
| ಓದಿದ ವಿದ್ಯಾಲಯ | ಕ್ಯಾಂಟರ್‌ಬರಿ ವಿಶ್ವವಿದ್ಯಾಲಯ, ಕೆಂಬ್ರಿಡ್ಜ್ ವಿಶ್ವವಿದ್ಯಾಲಯ |
| ಬೋಧಕರು | ಜೆ.ಜೆ.ಥಾಮ್ಸನ್ |
| ಪ್ರಮುಖ ಶಿಷ್ಯರು | ನೀಲ್ಸ್ ಬೋಹ್ರ್,ಜೇಮ್ಸ್ ಚಾಡ್ವಿಕ್ |
| ಪ್ರಸಿದ್ಧಿಗೆ ಕಾರಣ | ಪರಮಾಣು ಭೌತಶಾಸ್ತ್ರದ ಪಿತಾಮಹ,ರುದರ್‌ಫೋರ್ಡ್ ಮಾದರಿ,ರುದರ್‌ಫೋರ್ಡ್ ಚದುರುವಿಕೆ,ಪ್ರೊಟಾನ್ ನ ಕಂಡುಹಿಡಿಯುವಿಕೆ |
| ಪ್ರಮುಖ ಪ್ರಶಸ್ತಿಗಳು | ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ-೧೯೦೮ |
ಅರ್ನೆಸ್ಟ್ ರುದರ್‌ಫೋರ್ಡ್ ರವರು (೩೦ ಆಗಸ್ಟ್ ೧೮೭೧ - ೧೯ ಅಕ್ಟೋಬರ್ ೧೯೩೭)ಪರಮಾಣು ಭೌತಶಾಸ್ತ್ರದ ಪಿತಾಮಹನೆಂದು ಹೆಸರುವಾಸಿಯಾದವರು.ಇವರು ಪರಮಾಣುವಿನ ಮೂಲಸ್ವರೂಪವನ್ನು ನಿರೂಪಿಸಿದವರಲ್ಲಿ ಮೊದಲಿಗರು.
[ಬದಲಾಯಿಸಿ] ಜೀವನ ಚರಿತ್ರೆ
ರುದರ್‌ಫೋರ್ಡ್‌ರವರು ನ್ಯೂಜಿಲ್ಯಾಂಡ್ ನ ನೆಲ್ಸನ್ ಎಂಬ ಊರಿನಲ್ಲಿ ಜನಿಸಿದರು.ಮಾಂಟ್ರಿಯಲ್,ಕೆಂಬ್ರಿಡ್ಜ್,ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡಿದರು.೧೯೦೩ರಲ್ಲಿ ಫೆಲೋ ಅಫ್ ರಾಯಲ್ ಸೊಸೈಟಿ ಆಗಿ ಆಯ್ಕೆಯಾದರು.೧೯೦೮ರಲ್ಲಿ ರಸಾಯನಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿಪಡೆದರು.
[ಬದಲಾಯಿಸಿ] ಸಾಧನೆಗಳು
[ಬದಲಾಯಿಸಿ] ಪ್ರಶಸ್ತಿಗಳು
- ೧೯೦೮ ರಲ್ಲಿ ನೋಬೆಲ್ ಪ್ರಶಸ್ತಿ.
- ೧೯೩೧ ರಲ್ಲಿ ಬ್ಯಾರನ್ ರುದರ್‌ಫೋರ್ಡ್ ಆಫ್ ನೆಲ್ಸನ್ ಪ್ರಶಸ್ತಿ.