ಹೀಲಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಜಲಜನಕಹೀಲಿಯಮ್ಲಿಥಿಯಮ್
-

He

Ne
He-TableImage.png
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಹೀಲಿಯಮ್, He, ೨
ರಾಸಾಯನಿಕ ಸರಣಿ ಜಡ ಅನಿಲ
ಗುಂಪು, ಆವರ್ತ, Block 18, 1, s
ಸ್ವರೂಪ colorless
He,2.jpg
ಅಣುವಿನ ತೂಕ 4.002602(2) g·mol−1
ಋಣವಿದ್ಯುತ್ಕಣ ಜೋಡಣೆ 1s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2
ಭೌತಿಕ ಗುಣಗಳು
ಹಂತ gas
ಸಾಂದ್ರತೆ (0 °C, 101.325 kPa)
0.1786 g/L
ಕರಗುವ ತಾಪಮಾನ (at 2.5 MPa) 0.95 K
(−272.2 °C, −458.0 °F)
ಕುದಿಯುವ ತಾಪಮಾನ 4.22 K
(−268.93 °C, −452.07 °F)
ಕ್ರಾಂತಿಬಿಂದು 5.19 K, 0.227 MPa
ಸಮ್ಮಿಲನದ ಉಷ್ಣಾಂಶ 0.0138 kJ·mol−1
ಭಾಷ್ಪೀಕರಣ ಉಷ್ಣಾಂಶ 0.0829 kJ·mol−1
ಉಷ್ಣ ಸಾಮರ್ಥ್ಯ (25 °C) 20.786 J·mol−1·K−1
ಆವಿಯ ಒತ್ತಡ (defined by ITS-90)
P/Pa 1 10 100 1 k 10 k 100 k
at T/K     1.23 1.67 2.48 4.21
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ hexagonal close-packed
ವಿದ್ಯುದೃಣತ್ವ no data (Pauling scale)
Ionization energies ೧ನೇ: 2372.3 kJ/mol
೨ನೇ: 5250.5 kJ/mol
ಅಣುವಿನ ತ್ರಿಜ್ಯ (ಲೆಖ್ಕಿತ) 31 pm
ತ್ರಿಜ್ಯ ಸಹಾಂಕ 32 pm
ವಾನ್ ಡೆರ್ ವಾಲ್ಸ್ ತ್ರಿಜ್ಯ 140 pm
ಇತರೆ ಗುಣಗಳು
ಉಷ್ಣ ವಾಹಕತೆ (300 K) 0.1513  W·m−1·K−1
ಉಷ್ಣ ವ್ಯಾಕೋಚನ (25 °C) { µm·m−1·K−1
CAS ನೋಂದಾವಣೆ ಸಂಖ್ಯೆ 7440-59-7
ಉಲ್ಲೇಖನೆಗಳು

ಹೀಲಿಯಮ್ ಒಂದು ರಾಸಾಯನಿಕ ಅನಿಲ. ಜಲಜನಕದ ಬಳಿಕ ಅತ್ಯಂತ ಹಗುರವಾದ ಮೂಲವಸ್ತು. ಹೀಲಿಯಮ್ ಒಂದು ಜಡ ಅನಿಲ. ಇದು ಬ್ರಹ್ಮಾಂಡದಲ್ಲಿ ಹೇರಳವಾಗಿರುವ ಅನಿಲವಾದರೂ ಭೂಮಿಯಲ್ಲಿ ಅಲ್ಪ ಪ್ರಮಾಣದಲ್ಲಿದೆ. ಸೂರ್ಯ ಹಾಗೂ ನಕ್ಷತ್ರಗಳು ಮುಖ್ಯವಾಗಿ ಹೀಲಿಯಮ್ ಹಾಗೂ ಜಲಜನಕಗಳಿಂದ ಮಾಡಲ್ಪಟ್ಟಿವೆ. ಇವುಗಳಲ್ಲಿ ಜಲಜನಕ ಪರಮಾಣುಗಳು ಸಂಯೋಗ [fuse]ಗೊಂಡು ಹೀಲಿಯಮ್ ಪರಮಾಣುಗಳಾಗುವ ಕ್ರಿಯೆಯಿಂದಾಗಿ ನಿರಂತರವಾಗಿ ಶಕ್ತಿ ಬಿಡುಗಡೆ ಆಗುತ್ತಿರುತ್ತದೆ. ಇದೇ ತತ್ವ ಜಲಜನಕ ಬಾಂಬ್ ನ ಉತ್ಪಾದನೆಯಲ್ಲಿ ಬಳಕೆಯಾಗಿದೆ. ಫ್ರಾನ್ಸ್ಪಿಯರೆ ಜೆ.ಜಾನ್ಸೆನ್ ಮೊದಲಿಗೆ ಹೀಲಿಯಮ್ ಅನ್ನು ೧೮೬೮ರಲ್ಲಿ ಸೂರ್ಯನ ಮೇಲ್ಮೈಯಲ್ಲಿ ಗುರುತಿಸಿದರು. ಇದು ಒಂದು ಜಡ ಅನಿಲವಾದುದರಿಂದ ಕೈಗಾರಿಕೆ, ವೈದ್ಯಕೀಯ, ವೈಜ್ಞಾನಿಕ ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಧಾರಾಳವಾಗಿ ಬಳಕೆಯಲ್ಲಿದೆ.

"http://kn.wikipedia.org/w/index.php?title=ಹೀಲಿಯಮ್&oldid=318270" ಇಂದ ಪಡೆಯಲ್ಪಟ್ಟಿದೆ