ಸೆಪ್ಟೆಂಬರ್ ೧೧
ಗೋಚರ
ಸೆಪ್ಟೆಂಬರ್ ೧೧ - ಸೆಪ್ಟೆಂಬರ್ ತಿಂಗಳಿನ ಹನ್ನೊಂದನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೪ನೇ ದಿನ (ಅಧಿಕ ವರ್ಷದಲ್ಲಿ ೨೫೫ನೇ ದಿನ)
ಪ್ರಮುಖ ಘಟನೆಗಳು
[ಬದಲಾಯಿಸಿ]- ೨೦೦೧ - ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿದ್ದ ವಿಶ್ವ ವ್ಯಾಪಾರ ಸಂಸ್ಥೆಯ ಅವಳಿ ಕಟ್ಟಡಗಳು ಹಾಗು ಪೆಂಟಗನ್ ಕಟ್ಟಡದ ಮೇಲೆ ಅಲ್-ಖಾಯಿದಾ ಭಯೋತ್ಪಾದಕರ ದಾಳಿ.
ಜನನ
[ಬದಲಾಯಿಸಿ]- ೧೯೧೧ - ಕನ್ನಡದ ಸಾಹಿತಿ ಜ.ಚ.ನಿ
- ೧೮೯೫ - ಭೂದಾನ ಚಳುವಳಿಯ ಹರಿಕಾರ ವಿನೋಬಾ ಭಾವೆ
- ೧೮೬೦ - ಜೇಮ್ಸ್ ಅಲನ್ ನ್ಯೂಜಿಲ್ಯಾಂಡ್ ರಗ್ಬಿ ಆಟಗಾರ
ನಿಧನ
[ಬದಲಾಯಿಸಿ]- ೧೬೭೭ - ಜೇಮ್ಸ್ ಹ್ಯಾರಿಂಗ್ಟನ್, ಇಂಗ್ಲೀಷ್ ತತ್ವಜ್ಞಾನಿ ಮತ್ತು ಲೇಖಕ
- ೧೯೩೫ - ಚಾರ್ಲ್ಸ್ ನೋರಿಸ್, ಅಮೇರಿಕಾದ ತನಿಖಾಧಿಕಾರಿಯು
ಹಬ್ಬ/ಆಚರಣೆಗಳು
[ಬದಲಾಯಿಸಿ]- ರಾಷ್ಟ್ರೀಯ ಕ್ಯಾಟಲೊನಿಯಾ ದಿನ (ಕ್ಯಾಟಲೊನಿಯಾ)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |