ದೇಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು removing old-formated (incorrect) interwiki
ಚು →‎top: clean up, replaced: ಅಥವ → ಅಥವಾ using AWB
೧ ನೇ ಸಾಲು: ೧ ನೇ ಸಾಲು:
ಒಂದೇ ರಾಜಕೀಯ ಆಡಳಿತದಲ್ಲಿರುವ ಸ್ವತಂತ್ರ ಭೌಗೋಳಿಕ ಪ್ರದೇಶವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು '''ದೇಶ''' ಅಥವ '''ಸಾರ್ವಭೌಮ ರಾಷ್ಟ್ರ'''ವೆಂದು ಪರಿಗಣಿತವಾಗುತ್ತದೆ. ಕೆಲವೊಮ್ಮೆ '''[[ರಾಜ್ಯ]]''' ಪದವನ್ನು ಇದಕ್ಕೆ ತತ್ಸಮವಾಗಿ ಬಳಸಲಾಗುತ್ತದೆ (ಉದಾ. [[ವಿಶ್ವಸಂಸ್ಥೆ|ವಿಶ್ವಸಂಸ್ಥೆಯಲ್ಲಿ]]).
ಒಂದೇ ರಾಜಕೀಯ ಆಡಳಿತದಲ್ಲಿರುವ ಸ್ವತಂತ್ರ ಭೌಗೋಳಿಕ ಪ್ರದೇಶವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು '''ದೇಶ''' ಅಥವಾ '''ಸಾರ್ವಭೌಮ ರಾಷ್ಟ್ರ'''ವೆಂದು ಪರಿಗಣಿತವಾಗುತ್ತದೆ. ಕೆಲವೊಮ್ಮೆ '''[[ರಾಜ್ಯ]]''' ಪದವನ್ನು ಇದಕ್ಕೆ ತತ್ಸಮವಾಗಿ ಬಳಸಲಾಗುತ್ತದೆ (ಉದಾ. [[ವಿಶ್ವಸಂಸ್ಥೆ|ವಿಶ್ವಸಂಸ್ಥೆಯಲ್ಲಿ]]).
ದೇಶಗಳ ಸಂವಿಧಾನ ಹಾಗೂ ಕಾನೂನಿನ ಭಾಷಾಪ್ರಯೋಗಗಳಲ್ಲಿ ಸಾಮಾನ್ಯವಾಗಿ ದೇಶವನ್ನು [[ರಾಜ್ಯ|ರಾಜ್ಯವೆಂದೂ]] ಕರೆಯಲಾಗುತ್ತದೆ.
ದೇಶಗಳ ಸಂವಿಧಾನ ಹಾಗೂ ಕಾನೂನಿನ ಭಾಷಾಪ್ರಯೋಗಗಳಲ್ಲಿ ಸಾಮಾನ್ಯವಾಗಿ ದೇಶವನ್ನು [[ರಾಜ್ಯ|ರಾಜ್ಯವೆಂದೂ]] ಕರೆಯಲಾಗುತ್ತದೆ.
ಇದಲ್ಲದೆ [[ಯುನೈಟೆಡ್ ಕಿಂಗ್‍ಡಮ್‌|ಯುನೈಟೆಡ್ ಕಿಂಗ್‍ಡಮ್‌ನಂತ]]‍ಹ ಒಕ್ಕೂಟಗಳು ದೇಶವೆಂದು ಪರಿಗಣಿತವಾದರೂ, ಅದರ ವಿಭಾಗೀಯ ಪ್ರಾಂತ್ಯಗಳಾದ [[ಇಂಗ್ಲೆಂಡ್]], [[ಸ್ಕಾಟ್ಲೆಂಡ್]], [[ವೇಲ್ಸ್]] ಮತ್ತು [[ಉತ್ತರ ಐರ್‍ಲೆಂಡ್‌|ಉತ್ತರ ಐರ್‍ಲೆಂಡ್‌ಗಳು]] ಕೂಡ ದೇಶಗಳೆಂದು ಕರೆಯಲ್ಪಡುತ್ತವೆ.

[[ವಿಶ್ವಸಂಸ್ಥೆ|ವಿಶ್ವಸಂಸ್ಥೆಯಿಂದ]] ಮಾನ್ಯತೆಗೊಂಡಿರುವ ದೇಶಗಳು ೧೯೩. ಇದಲ್ಲದೆ ಪ್ರಪಂಚದ ಹಲವು ಪ್ರಾಂತ್ಯಗಳು, ಪಂಗಡಗಳು, ಸಂಸ್ಕೃತಿಗಳು ತಮ್ಮನ್ನು ಪ್ರತ್ಯೇಕ ರಾಷ್ಟ್ರಗಳೆಂದು ಪರಿಗಣಿಸಿಕೊಳ್ಳುತ್ತವೆ. ಇದರಲ್ಲಿ ಕೆಲವು ಅನೇಕ ರಾಷ್ಟ್ರಗಳ ಮನ್ನಣೆಯನ್ನೂ ಪಡೆದಿವೆ.

೧೫:೦೮, ೨೯ ಮೇ ೨೦೧೬ ನಂತೆ ಪರಿಷ್ಕರಣೆ

ಒಂದೇ ರಾಜಕೀಯ ಆಡಳಿತದಲ್ಲಿರುವ ಸ್ವತಂತ್ರ ಭೌಗೋಳಿಕ ಪ್ರದೇಶವು ಅಂತರರಾಷ್ಟ್ರೀಯ ರಾಜಕೀಯದಲ್ಲಿ ಒಂದು ದೇಶ ಅಥವಾ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿತವಾಗುತ್ತದೆ. ಕೆಲವೊಮ್ಮೆ ರಾಜ್ಯ ಪದವನ್ನು ಇದಕ್ಕೆ ತತ್ಸಮವಾಗಿ ಬಳಸಲಾಗುತ್ತದೆ (ಉದಾ. ವಿಶ್ವಸಂಸ್ಥೆಯಲ್ಲಿ). ದೇಶಗಳ ಸಂವಿಧಾನ ಹಾಗೂ ಕಾನೂನಿನ ಭಾಷಾಪ್ರಯೋಗಗಳಲ್ಲಿ ಸಾಮಾನ್ಯವಾಗಿ ದೇಶವನ್ನು ರಾಜ್ಯವೆಂದೂ ಕರೆಯಲಾಗುತ್ತದೆ. ಇದಲ್ಲದೆ ಯುನೈಟೆಡ್ ಕಿಂಗ್‍ಡಮ್‌ನಂತ‍ಹ ಒಕ್ಕೂಟಗಳು ದೇಶವೆಂದು ಪರಿಗಣಿತವಾದರೂ, ಅದರ ವಿಭಾಗೀಯ ಪ್ರಾಂತ್ಯಗಳಾದ ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್‍ಲೆಂಡ್‌ಗಳು ಕೂಡ ದೇಶಗಳೆಂದು ಕರೆಯಲ್ಪಡುತ್ತವೆ.

ವಿಶ್ವಸಂಸ್ಥೆಯಿಂದ ಮಾನ್ಯತೆಗೊಂಡಿರುವ ದೇಶಗಳು ೧೯೩. ಇದಲ್ಲದೆ ಪ್ರಪಂಚದ ಹಲವು ಪ್ರಾಂತ್ಯಗಳು, ಪಂಗಡಗಳು, ಸಂಸ್ಕೃತಿಗಳು ತಮ್ಮನ್ನು ಪ್ರತ್ಯೇಕ ರಾಷ್ಟ್ರಗಳೆಂದು ಪರಿಗಣಿಸಿಕೊಳ್ಳುತ್ತವೆ. ಇದರಲ್ಲಿ ಕೆಲವು ಅನೇಕ ರಾಷ್ಟ್ರಗಳ ಮನ್ನಣೆಯನ್ನೂ ಪಡೆದಿವೆ.

ಇದನ್ನೂ ನೋಡಿ

"https://kn.wikipedia.org/w/index.php?title=ದೇಶ&oldid=680012" ಇಂದ ಪಡೆಯಲ್ಪಟ್ಟಿದೆ