ವಿಕಿಪೀಡಿಯ:ಸಮ್ಮಿಲನ/೨೩: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
೫೪ ನೇ ಸಾಲು: | ೫೪ ನೇ ಸಾಲು: | ||
#--[[ಸದಸ್ಯ:Divya h m|Divya h m]] ([[ಸದಸ್ಯರ ಚರ್ಚೆಪುಟ:Divya h m|ಚರ್ಚೆ]]) ೧೧:೫೭, ೨೩ ಮೇ ೨೦೧೬ (UTC), ಪ್ರಯಾಣ ವೆಚ್ಚ ಮಾತ್ರ ಸಾಕು ವಸತಿ ಅಗತ್ಯವಿಲ್ಲ |
#--[[ಸದಸ್ಯ:Divya h m|Divya h m]] ([[ಸದಸ್ಯರ ಚರ್ಚೆಪುಟ:Divya h m|ಚರ್ಚೆ]]) ೧೧:೫೭, ೨೩ ಮೇ ೨೦೧೬ (UTC), ಪ್ರಯಾಣ ವೆಚ್ಚ ಮಾತ್ರ ಸಾಕು ವಸತಿ ಅಗತ್ಯವಿಲ್ಲ |
||
#--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೨:೨೭, ೨೩ ಮೇ ೨೦೧೬ (UTC) |
#--[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೨:೨೭, ೨೩ ಮೇ ೨೦೧೬ (UTC) |
||
#--[[ಸದಸ್ಯ:Preetham Kundar|Preetham Kundar]] ([[ಸದಸ್ಯರ ಚರ್ಚೆಪುಟ:Preetham Kundar|ಚರ್ಚೆ]]) ೧೨:೪೯, ೨೩ ಮೇ ೨೦೧೬ (UTC) |
|||
==ಭಾಗವಹಿಸುತ್ತಿಲ್ಲ== |
==ಭಾಗವಹಿಸುತ್ತಿಲ್ಲ== |
೧೮:೧೯, ೨೩ ಮೇ ೨೦೧೬ ನಂತೆ ಪರಿಷ್ಕರಣೆ
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯ ಆಗಾಗ ಒಂದೆಡೆ ಸೇರುವ ಅಗತ್ಯವಿದೆ. ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ, ಬಲ್ಲವರು ಇತರರಿಗೆ ಕೆಲವು ತಾಂತ್ರಿಕ ವಿಷಯಗಳನ್ನು ಕಲಿಸುವುದು, ನೀತಿ ನಿಯಮಗಳನ್ನು ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಮೇ ೨೮ ಮತ್ತು ೨೯, ೨೦೧೬ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.
ದಿನಾಂಕ ಮತ್ತು ಸ್ಥಳ
ದಿನಾಂಕ: ಮೇ ೨೮ ಮತ್ತು ೨೯, ೨೦೧೬
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು - ೫೬೦೦೭೧. ಗೂಗ್ಲ್ ಮ್ಯಾಪ್. ಒಪನ್ ಸ್ಟ್ರೀಟ್ ಮ್ಯಾಪ್ - ಕನ್ನಡದಲ್ಲಿ
ಕಾರ್ಯಕ್ರಮ ವಿವರ
೨೮ ಮೇ ಶನಿವಾರ
ಸಮಯ | ಕಾರ್ಯಕ್ರಮ |
---|---|
೧೦:೦೦-೧೧:೦೦ | ಪೀಠಿಕೆ, ಪರಿಚಯ, ಈ ದಿನದ ಕಾರ್ಯಕ್ರಮಗಳ ವಿವರ, ಭಾಗವಹಿಸುವವರ ಅನಿಸಿಕೆಗಳು, ಆಸಕ್ತಿ |
೧೧:೦೦-೧೩:೦೦ | ಅಗತ್ಯ ಟೆಂಪ್ಲೇಟು ಮತ್ತು Info box ಗಳ ಬಗ್ಗೆ ಮಾಹಿತಿ |
೧೩:೦೦-೧೪:೦೦ | ಊಟ |
೧೪:೦೦-೧೬:೦೦ | ವಿಕ್ಷನರಿ ಮತ್ತು ವಿಕಿಸೋರ್ಸ್ ಬಗ್ಗೆ ಮಾಹಿತಿ |
೧೬:೦೦-೧೬:೩೦ | ವಿಕಿಸೋರ್ಸ್ ಮುಖ್ಯ ಪುಟ ಬದಲಾವಣೆ |
೨೯ ಮೇ ಭಾನುವಾರ
ಸಮಯ | ಕಾರ್ಯಕ್ರಮ |
---|---|
೧೦:೦೦-೧೨:೦೦ | AutoWikiBrowser ಬಗ್ಗೆ ಮಾಹಿತಿ, ಆಫ್ಲೈನ್ನಲ್ಲಿ ಲೇಖನ ತಯಾರಿಸುವುದು, ಆಸ್ಕಿಯಿಂದ ಯುನಿಕೋಡ್ಗೆ ಬದಲಾವಣೆ |
೧೨:೦೦-೧೩:೦೦ | ನೀತಿ, ನಿಯಮಗಳ ಬಗ್ಗೆ ಚರ್ಚೆ ಮತ್ತು ಕಡತಗಳ ತಯಾರಿ |
೧೩:೦೦-೧೪:೦೦ | ಊಟ |
೧೪:೦೦-೧೬:೦೦ | ನೀತಿ, ನಿಯಮಗಳ ಬಗ್ಗೆ ಚರ್ಚೆ ಮತ್ತು ಕಡತಗಳ ತಯಾರಿ |
ಸೂಚನೆ
ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್ಟಾಪ್ ತಂದರೆ ಒಳ್ಳೆಯದು. ಕಾರ್ಯಕ್ರಮದಲ್ಲಿ ಲ್ಯಾಪ್ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.
ಭಾಗವಹಿಸಲು ಇಚ್ಛಿಸುವವರು
(ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)
- --ಪವನಜ (ಚರ್ಚೆ) ೦೨:೧೪, ೨೩ ಮೇ ೨೦೧೬ (UTC), ಲ್ಯಾಪ್ಟಾಪ್ ತರುತ್ತೇನೆ
- --Swathipv (ಚರ್ಚೆ) ೦೨:೫೯, ೨೩ ಮೇ ೨೦೧೬ (UTC)
- --G Shreeraj (ಚರ್ಚೆ) ೦೩:೦೧, ೨೩ ಮೇ ೨೦೧೬ (UTC)
- --Vikas Hegde (ಚರ್ಚೆ) ೦೪:೩೫, ೨೩ ಮೇ ೨೦೧೬ (UTC), ಲ್ಯಾಪ್ಟಾಪ್ ತರುತ್ತೇನೆ
- ----Vishwanatha Badikana (ಚರ್ಚೆ) ೧೧:೨೧, ೨೩ ಮೇ ೨೦೧೬ (UTC), ಲ್ಯಾಪ್ಟಾಪ್ ತರುತ್ತೇನೆ
- --Preetham Kundar (ಚರ್ಚೆ) ೧೧:೨೬, ೨೩ ಮೇ ೨೦೧೬ (UTC), ಲ್ಯಾಪ್ಟಾಪ್ ತರುತ್ತೇನೆ
- --Divya h m (ಚರ್ಚೆ) ೧೧:೫೭, ೨೩ ಮೇ ೨೦೧೬ (UTC), ಲ್ಯಾಪ್ಟಾಪ್ ತರುತ್ತೇನೆ
ಪ್ರಯಾಣ ವೆಚ್ಚ ಮತ್ತು ವಸತಿ ಅಗತ್ಯವಿರುವವರು
(ಪ್ರಯಾಣ ವೆಚ್ಚ ಮತ್ತು ಬೆಂಗಳೂರಿನಲ್ಲಿ ವಸತಿ ಅಗತ್ಯವಿರುವವರು ಇಲ್ಲಿ ಸಹಿ ಹಾಕಿ)
- --Divya h m (ಚರ್ಚೆ) ೧೧:೫೭, ೨೩ ಮೇ ೨೦೧೬ (UTC), ಪ್ರಯಾಣ ವೆಚ್ಚ ಮಾತ್ರ ಸಾಕು ವಸತಿ ಅಗತ್ಯವಿಲ್ಲ
- --Vishwanatha Badikana (ಚರ್ಚೆ) ೧೨:೨೭, ೨೩ ಮೇ ೨೦೧೬ (UTC)
- --Preetham Kundar (ಚರ್ಚೆ) ೧೨:೪೯, ೨೩ ಮೇ ೨೦೧೬ (UTC)
ಭಾಗವಹಿಸುತ್ತಿಲ್ಲ
ಭಾಗವಹಿಸಲು ಇಚ್ಛೆ ಇದೆ, ಆದರೆ ಇನ್ನೂ ತೀರ್ಮಾನ ಮಾಡಲಾಗುತ್ತಿಲ್ಲ
- MAMATHA NAGENDRA
- --ವಿಶ್ವನಾಥ/Vishwanatha (ಚರ್ಚೆ) ೦೬:೪೪, ೨೩ ಮೇ ೨೦೧೬ (UTC) (ಬಂದರೆ ಲ್ಯಾಪ್ಟಾಪ್ ತರುತ್ತೇನೆ)
- ಸದಸ್ಯ:pkpatil82
ಶುಭಾಶಯ ಕೋರುವವರು
- MAMATHA NAGENDRA
- --ಕೆ.ಸೌಭಾಗ್ಯವತಿ (ಚರ್ಚೆ) ೦೫:೫೯, ೨೩ ಮೇ ೨೦೧೬ (UTC)